ಚಿಕ್ಕಮಗಳೂರು: ಪ್ರಪ್ರಥಮ ಬಾರಿಗೆ ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಹಾಕಿದ್ದು ಕೆಜಿ ಬಟ್ಟೆಗೆ ಕೇವಲ 999 ರೂಪಾಯಿಗಳು ಮಾತ್ರ. ಈ ಸೇಲ್ ನಡೆಯುತ್ತಿರುವುದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನ, ವಿಜಯಪುರದಲ್ಲಿ ಮಕ್ಕಳಿಂದ-ದೊಡ್ಡವರವರೆಗೆ ಯಾವುದೇ ವಸ್ತು ತೆಗೆದುಕೊಂಡ್ರೂ ಅಷ್ಟೇ ಹಣ.

ಗ್ರಾಹಕರ ಅಪೇಕ್ಷೆ ಮೇರೆಗೆ ಜುಲೈ 16ರ ವರೆಗಿದ್ದ ಬ್ರಾಂಡ್ ಮೆಗಾ ಸೇಲ್, ಜುಲೈ 27ರವರೆಗೆ ವಿಸ್ತರಣೆ ಮಾಡಲಾಗಿದೆ.ಈ ಬಾರಿ ಮತ್ತಷ್ಟು ಹೊಸ ಕಲೆಕ್ಷನ್ಸ್ ಬಂದಿದೆ.! ಎಲ್ಲಾ ತರಹದ ಬ್ರ್ಯಾಂಡೆಡ್ ಜೀನ್ಸ್, ಟಿ-ಶಟ್, ಶರ್ಟ್, ಟಾಪ್ಸ್, ಕುರ್ತಿ, ನೈಟ್ ಪ್ಯಾಂಟ್, ಬರ್ಮಾಡಾ, ಸೀರೆ, ಲೆಗ್ಗಿನ್ಸ್, ಪ್ಲಾಝೋ, ಒಳ ಉಡುಪುಗಳು, ಮಕ್ಕಳ ರೆಡಿಮೇಡ್ ಬಟ್ಟೆಗಳು ಸೇರಿದಂತೆ ಸ್ಟೂಡೆಂಡ್ಸ್ ಸ್ಕೂಲ್ ಬ್ಯಾಗ್‌ಗಳು ಕೂಡ ಲಭ್ಯವಿರುತ್ತದೆ.!
ಜೀನ್ಸ್ ಪ್ಯಾಂಟ್, ಕ್ಯಾಶ್ವಲ್ ಶರ್ಟ್, ಫಾರ್ಮಲ್ ಶರ್ಟ್ ಸೇರಿದಂತೆ ಪುರಷರ ಎಲ್ಲಾ ಬಟ್ಟೆಗಳು, ಲಾಂಗ್ ಫ್ರಾಕ್, ಲಾಂಗ್ ಚೂಡಿದಾರ್, ಫ್ಯಾನ್ಸಿ ವರ್ಕ್ ಸೀರೆ ಸೇರಿದಂತೆ ಮಹಿಳೆಯರ ಎಲ್ಲಾ ಬಟ್ಟೆಗಳು, ಬಾ¨ ಸೂಟ್, ಜರ್ಕಿನ್ಸ್, ಚಪ್ಪಲಿ, ಬ್ಯಾಗ್ ಎಲ್ಲಾ ಅಂದ್ರೆ ಎಲ್ಲಾವೂ ಲಭ್ಯ. ನಿಮ್ಮ ಕುಟುಂಬದ ಎಲ್ಲರಿಗೂ, ಎಲ್ಲವೂ ಒಂದೇ ಸೂರಿನಲ್ಲಿ ನ್ಯೂ ಚನ್ನೈ ಶಾಪಿಂಗ್ ನಲ್ಲಿ ಸಿಗ್ತಾ ಇದೆ