ಚಿಕ್ಕಮಗಳೂರು/ಮೂಡಿಗೆರೆ: ಮುತ್ತಿಗೆಪುರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪತಿ ದೀಪಕ್ ಎಂಬುವವರು,ಕಳೆದ 2 ತಿಂಗಳಿನಿಂದ ಬೋನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

ಸದ್ಯ ಬೆಂಗಳೂರಿನ ವೈಟ್ ಫೀಲ್ಡ್ʼನಲ್ಲಿರುವ ಆಸ್ಟರ್ ಆಸ್ಪತ್ರೆಯಲ್ಲಿ ಕೀಮೋ ಹಾಗೂ ರೆಡಿಯೇಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 25 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿರೋ ಪತ್ನಿ, ಮುಂದಿನ ಚಿಕಿತ್ಸೆಗೆ ಹಣಕಾಸಿನ ವ್ಯವಸ್ಥೆಯಿಲ್ಲದೇ ಕಂಗಲಾಗಿದ್ದಾರೆ.
ಇನ್ನೂ 50ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಸಹೃದಯಿಗಳ ಜೊತೆ ಆ ಕುಟುಂಬ ಸಹಾಯ ಹಸ್ತ ಚಾಚುತ್ತಿದೆ ಹಾಗಾಗಿ ಕೆಳಗೆ ಕೊಟ್ಟಂತ ವಿವರಗಳಿಗೆ ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ಕುಟುಂಬ ಕಾಯುತ್ತಿದೆ.
ಖಾತೆ ವಿವರ:
DEEPAK K S
A/C NUMBER: 921010002742950
IFSC CODE: UTIB0003856
BRANCH: MUDIGERE
BANK NAME: AXIS BANKPHONE PAY: 7899944487