ಶೃಂಗೇರಿಗೆ ಧರ್ಮೇಂದ್ರ ಪ್ರಧಾನ್ ಭೇಟಿ ನೀಡಿ ಶಾರದೆಯ ದರ್ಶನ ಪಡೆದು ಜಗದ್ಗುರುಗಳ ಆಶೀರ್ವಾದವನ್ನ ಪಡೆದರು.

ಹೌದು .. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಖಾಸಗಿ ಕಾರ್ಯಕ್ರಮಕ್ಕಾಗಿ ಶೃಂಗೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾರದೆಯ ದರ್ಶನ ಪಡೆದರು ಜಗದ್ಗುರುಗಳ ಆಶೀರ್ವಾದವನ್ನು ಸಹ ಪಡೆದು ಹಿಂತಿರುಗಿದ್ದರು
ಈ ಸಂದರ್ಭದಲ್ಲಿ ಗದ್ದೆಮನೆ ವಿಶ್ವನಾಥ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ ರ ಶಹರ ಹಾಜರಿದ್ದರು.
ವರದಿ: ವಿಠಲ್ ಶೃಂಗೇರಿ
7676798969
