Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಮಲೆನಾಡಲ್ಲಿ ಮುಂದುವರೆದ ಕಾಡಾನೆ ಉಪಟಳ: 15ಕ್ಕೂ ಹೆಚ್ಚು ಆನೆಗಳಿಂದ ಕಂಗಲಾಗಿರುವ ರೈತರು

ಮಲೆನಾಡಲ್ಲಿ ಮುಂದುವರೆದ ಕಾಡಾನೆ ಉಪಟಳ: 15ಕ್ಕೂ ಹೆಚ್ಚು ಆನೆಗಳಿಂದ ಕಂಗಲಾಗಿರುವ ರೈತರು

ಚಿಕ್ಕಮಗಳೂರು : ಮಲೆನಾಡಲ್ಲಿ ಮುಂದುವರೆದ ಕಾಡಾನೆ ಉಪಟಳದಿಂದ ರೈತರಿಗೆ ಸಂಕಷ್ಟ ಎದುರಾಗಿದ್ದು ಮತ್ತೆ ಹಾವಳಿ ಇಡ್ತಾ ಇರೋ ಬೀಟಮ್ಮ 1 ಬೀಟಮ್ಮ 2 ಭುನೇಶ್ವರಿ ಗುಂಪಿನ ಕಾಡಾನೆಗಳು

ಆನೆ ಹಿಂಡು ಓಡಾಡಿದ ಜಾಗದಲ್ಲಿ ಅಡಿಕೆ , ಬಾಳೆ , ಕಾಫಿ , ಭತ್ತದ ಬೆಳೆ‌ ಧ್ವಂಸವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಜಿ ಹೊಸಳ್ಳಿಯಲ್ಲಿ ನಡೆದಿದೆ.

ಜಿ ಹೊಸಳ್ಳಿಯಲ್ಲಿ ತೋಟದ ಬೆಳೆಯನ್ನು ಹಾಳು ಮಾಡಿರುವ ಕಾಡಾನೆ ಹಿಂಡು ಸುರೇಶ್,ರಮೇಶ್ ಅವರಿಗೆ ಸೇರಿದ ಅಡಿಕೆ ಹಾಗು ಬಾಳೆ ಭತ್ತದ ಗದ್ದೆಯಾಗಿರ]ರುತ್ತದೆ.

ಪ್ರತಿನಿತ್ಯ ಲಗ್ಗೆ ಇಡ್ತಾ ಇರೋ 15ಕ್ಕೂ ಹೆಚ್ಚು ಆನೆಗಳಿಂದ ಕಂಗಲಾಗಿರುವ ರೈತರು ತೋಟಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕ್ತಾ ಇರೋ ಕಾರ್ಮಿಕರ

ಮೊದಲೇ ಕಾರ್ಮಿಕರ ಕೊರತೆ ಇದರ ನಡುವೆ ಕಾರ್ಮೀಕರ ಬಾರದ ಹಿನ್ನಲೆ ಚಿಂತೆಗೀಡಾದ ರೈತರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!