Wednesday, February 11, 2026
Homeರಾಜಕೀಯಇವತ್ತು ಸಂಜೆಯಿಂದ ಮದ್ಯ ಮಾರಾಟ ಬಂದ್..!

ಇವತ್ತು ಸಂಜೆಯಿಂದ ಮದ್ಯ ಮಾರಾಟ ಬಂದ್..!

Lok Sabha elections 2024: ಕರ್ನಾಟಕದಲ್ಲಿ ಏಪ್ರಿಲ್ 26 ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ .ಈ ಹಿನ್ನೆಲೆಯಲ್ಲಿ ಬೆ೦ಗಳೂರು ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದಿನಿಂದ 2 ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಬುಧವಾರ, ಏಪ್ರಿಲ್ 24ರ ಸಂಜೆ 5 ರಿಂದ ಶುಕ್ರವಾರ ,ಏಪ್ರಿಲ್ 26 ರ ಮಧ್ಯರಾತ್ರಿವರೆಗೂ ಮದ್ಯ ಮಾರಾಟ ಮಾಡೋ ಹಾಗಿಲ್ಲ.

ಹೋಟೆಲ್ ಗಳನ್ನ ಓಪನ್ ಮಾಡಬಹುದು ,ಆದ್ರೆ ಲಿಕ್ಕರ್ ಸೇಲ್ ಮಾಡೋ ಹಾಗಿಲ್ಲ. ಆಲ್ಕೋಹಾಲ್ ವಲ್ಲದ ಪಾನೀಯಗಳನ್ನ ಗ್ರಾಹಕರಿಗೆ ನೀಡಬಹುದು .. ಹೀಗಂತ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. . ಹೀಗಾಗಿ ಈ ದಿನಗಳನ್ನ ಡ್ರೈ ಡೇಸ್ ಅಂತ ಘೋಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!