ಮೊದಲು ನಿಮ್ಮ ಕುತ್ತಿಗೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಟೊಮ್ಯಾಟೋವನ್ನು ಕಟ್ ಮಾಡಿ ಅದರ ಮೇಲೆ ಸಕ್ಕರೆ ಹಾಕಿ ಕುತ್ತಿಗೆಯ ಮೇಲೆ 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ನಂತರ ಒಂದು ಬಟ್ಟಲಿಗೆ ಸ್ವಲ್ಪ ಕಾಫಿ ಪುಡಿ, ಅಕ್ಕಿ ಹಿಟ್ಟು, ಸ್ವಲ್ಪ ಮೊಸರು, ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕುತ್ತಿಗೆಯ ಭಾಗಕ್ಕೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ ಅದು ಪೂರ್ತಿಯಾಗಿ ಒಣಗುವವರೆಗೂ ಹಾಗೆ ಬಿಟ್ಟು ನಂತರ ಒಂದು ಒದ್ದೆ ಬಟ್ಟೆಯಿಂದ ಕುತ್ತಿಗೆಯ ಭಾಗವನ್ನು ಒರೆಸಿಕೊಳ್ಳಿ. ಇದನ್ನು ವಾರಕ್ಕೆ 2 ಬಾರಿ ಮಾಡುತ್ತಾ ಬಂದರೆ ನಿಮ್ಮ ಕುತ್ತಿಗೆ ಭಾಗದಲ್ಲಿರುವ ಕಪ್ಪು ಮಾಯವಾಗುತ್ತದೆ.
ನಿಮ್ಮ ಕುತ್ತಿಗೆಯ ಭಾಗ ಕಪ್ಪಾಗಿದೆಯಾ – ಇಲ್ಲಿದೆ ನೋಡಿ ಸಿಂಪಲ್ ಪರಿಹಾರ..!
RELATED ARTICLES
