Wednesday, February 11, 2026
Homeಸ್ಪೋರ್ಟ್ಸ್ವಾರದ ಹಿಂದಷ್ಟೇ ಮದುವೆಯಾಗಿದ್ದ ಫುಟ್ಬಾಲ್ ಆಟಗಾರ ಜೋಟಾ ದುರಂತ ಸಾವು

ವಾರದ ಹಿಂದಷ್ಟೇ ಮದುವೆಯಾಗಿದ್ದ ಫುಟ್ಬಾಲ್ ಆಟಗಾರ ಜೋಟಾ ದುರಂತ ಸಾವು

ಮ್ಯಾಡ್ರಿಡ್: ಲಿವರ್‌ಪೂಲ್ ಫುಟ್ಬಾಲ್ ಆಟಗಾರ ಡಿಯೋಗೊ ಜೋಟಾ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

28 ವಯಸ್ಸಿನ ಜೋಟಾ ಅವರು ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಉತ್ತರ ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಸ್ಪೇನ್‌ನ ಝಮೋರಾದಲ್ಲಿ ಸ್ಥಳೀಯ ಅಗ್ನಿಶಾಮಕ ಅಧಿಕಾರಿಗಳು, ಅಪಘಾತದ ನಂತರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಜೋಟಾ ಅವರು ಲ್ಯಾಂಬೋರ್ಘಿನಿ ಚಾಲನೆ ಮಾಡುತ್ತಿದ್ದರು. ಪೋರ್ಚುಗೀಸ್ ಗಡಿಯ ಸಮೀಪವಿರುವ ಝಮೊರಾ ಪ್ರಾಂತ್ಯದ ಸೆರ್ನಾಡಿಲ್ಲಾ ಬಳಿ A-52 ನಲ್ಲಿ ಓವರ್‌ಟೇಕ್ ಮಾಡುವಾಗ ಕಾರಿನ ಟೈರ್‌ ಸ್ಫೋಟಗೊಂಡು ಅಪಘಾತ ಸಂಭವಿಸಿದೆ.

ಜೂನ್ 22 ರಂದು ಪೋರ್ಟೊದಲ್ಲಿ ಜೋಟಾ, ರೂಟ್ ಕಾರ್ಡೋಸೊ ಅವರನ್ನು ವಿವಾಹವಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!