ಉಡುಪಿ: ವಿಟ್ಲಪಿಂಡಿ ಉತ್ಸವ ಸಂದರ್ಭ ವಿವಿಧ ವೇಷಧಾರಿಗಳ ನಡುವೆ ರಥಬೀದಿಯಲ್ಲಿ ಆರ್ ಸಿಬಿ ಸಂಭ್ರಮಾಚರಣೆಯೂ ನಡೆಯಿತು.
ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ರೋಮರಿಯೋ ಶೆಫರ್ಡ್, ಡ್ಯಾನಿಷ್ ಶೇಟ್ ವೇಷಧಾರಿಗಳು ಟ್ರೋಫಿ ಹಿಡಿದು ಜನರತ್ತ ಕೈ ಬೀಸಿ ಆರ್ ಸಿಬಿ ವಿಜಯೋತ್ಸವ ನಡೆಸಿದರು.
ವಿರಾಟ್ ಕೊಹ್ಲಿ ವೇಷದಾರಿ ಎಲ್ಲರ ಗಮನ ಸೆಳೆದಿದ್ದು ಹಲವಾರು ಮಂದಿ ವಿರಾಟ್ ಕೊಹ್ಲಿ ವೇಷದಾರಿಯೊಂದಿಗೆ ಸೆಲ್ಪಿ ತೆಗೆದು ಖುಷಿಪಟ್ಟರು.
