Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಚಿಕ್ಕಮಗಳೂರು: ಪುಂಡಾನೆಗೆ ಬಿತ್ತು ಶಾರ್ಪ್‌ ಶೂಟರ್‌ʼನಿಂದ ಅರವಳಿಕೆ ಮದ್ದು: Video Viral!

ಚಿಕ್ಕಮಗಳೂರು: ಪುಂಡಾನೆಗೆ ಬಿತ್ತು ಶಾರ್ಪ್‌ ಶೂಟರ್‌ʼನಿಂದ ಅರವಳಿಕೆ ಮದ್ದು: Video Viral!

ಚಿಕ್ಕಮಗಳೂರು: ಕಳೆದ ವಾರ ನಾಲ್ಕು ದಿನದ ಅಂತರದಲ್ಲಿ ಎನ್‌ ಆರ್‌ ಪುರ ತಾಲೂಕಿನಲ್ಲಿ ಎರಡು ಜೀವಗಳನ್ನ ಬಲಿ ಪಡೆದಿದ್ದ ಪುಂಡಾನೆಯನ್ನು ಮಂಗಳವಾರ ಕಡಬಗೆರೆ ಸಮೀಪ ಬಿಳುಕೊಪ್ಪ ಅರಣ್ಯ ಪ್ರದೇಶದಲ್ಲಿ ಯಶಸ್ವಿಯಾಗಿ ಕಾರ್ಯಚರಣೆಯಲ್ಲಿ ಸೆರೆ ಹಿಡಿಯಲಾಗಿತ್ತು.

ಈ ಕಾರ್ಯಚರಣೆಗಾಗಿ ಸಕ್ರೆಬೈಲಿನಿಂದ 9 ಕಮ್ಕಿ ಆನೆಗಳನ್ನ ಕರೆಸಿ ಶಿವಮೊಗ್ಗ ಹಾಗೂ ಅರೇಹಳ್ಳಿಯಿಂದ ಬಂದಿದ್ದ ಅರವಳಿಕೆ ತಜ್ಞರು ಭಾಗವಹಿಸಿ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದ್ದರು. ಆನೆಯ ಚಲನವಲನ ಗುರುತಿಸಿ ಪುಂಡಾನೆಗೆ ಗುರಿಯಿಟ್ಟು ಅರವಳಿಕೆ ಹೊಡೆದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!