Wednesday, July 22, 2026
Homeಜಿಲ್ಲಾಸುದ್ದಿಜಯಪುರ: ಪ್ರಯಾಣಿಕನ ಮೇಲೆ ದರ್ಪ ತೋರಿದ ಕಂಡಕ್ಟರ್:‌ ಹಣ ತಗೊಂಡು ಟಿಕೆಟ್‌ ಕೊಡದೇ ಉಡಾಫೆ!

ಜಯಪುರ: ಪ್ರಯಾಣಿಕನ ಮೇಲೆ ದರ್ಪ ತೋರಿದ ಕಂಡಕ್ಟರ್:‌ ಹಣ ತಗೊಂಡು ಟಿಕೆಟ್‌ ಕೊಡದೇ ಉಡಾಫೆ!

Telegram Group
Join Now

ಹಣ ಪಡೆದು ಟಿಕೆಟ್ ನೀಡದೇ ಪ್ರಯಾಣಿಕನ ಮೇಲೆ ದರ್ಪ ತೋರಿದ ಕಂಡಕ್ಟರ್ ಈ ಘಟನೆ ನಡೆದಿದ್ದು ಜಯಪುರದಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಸರ್ಕಾರಿ ಬಸ್‌ ನಲ್ಲಿ ಕಾಣಬಹುದು.

ಹೌದು .. ಈ ವಿಡಿಯೋದಲ್ಲಿ ಪ್ರಯಾಣಿಕನ ಮೇಲೆ ದರ್ಪ ತೋರಿದ್ದು ಹಾಗೆ ಕೆಟ್ಟ ಮಾತುಗಳಾನ್ನಾಡಿದ್ದನ್ನ ನಾವಿಲ್ಲಿ ಕಾಣಬಹುದು.

ಜಯಪುರದಿಂದ ಚಿಕ್ಕಮಗಳೂರಗೆ ಪ್ರಯಾಣ ಬೆಳೆಸುತ್ತಿದ್ದ ಪ್ರಯಾಣಿಕ ಟಿಕೆಟ್ ಗಾಗಿ ಹಣ ಪಡೆದು ಟಿಕೆಟ್ ನೀಡದ ಕಂಡೆಕ್ಟರ್ ಹಾಗೆ ಟಿಕೆಟ್ ಕೊಡಿ ಎಂದು ಪ್ರಯಾಣಿಕ ಕೇಳಿದ್ದಕ್ಕೆ ಉಡಾಫೆ ಉತ್ತರ

ಈಗ ಏನ್ ಹೊಡಿತೀಯಾ? ನಮ್ಮ ಸರ್ಕಾರಿ ಬಸ್ ನಲ್ಲಿ ಬರಬಾರದು ಎಂದ ಕಂಡೆಕ್ಟರ್ ಹಾಗೆ ಪ್ರಯಾಣಿಕ ಕೇಸ್ ಮಾಡ್ತೀನಿ ಎಂದರೆ ಮಾಡು ಸಹಿ ಹಾಕಿ ಕೊಡ್ಲ ಎಂದು ಹಿಯಾಳಿಸಿದ ಕಂಡಕ್ಟರ್

ಹಾಗೆ ಸಹಿ ಹಾಕಿ ಕೊಡಿ ಅಂದ್ರೆ ನಾನು ಹೆಬ್ಬೆಟ್ಟು ಎಂದ ಕಂಡೆಕ್ಟರ್ ಈ ರೀತಿ ಪ್ರಯಾಣಿಕನ ಜೊತೆ ಅಭ್ಯವಾಗಿ ವರ್ತನೆ.

ಈ ರೀತಿ ಕಂಡಕ್ಟರ್‌ ವರ್ತನೆ ಮಾಡಿದ್ರೆ ಬಸ್ ಇರುವುದು ಯಾರಿಗೆ? ಈ ರೀತಿ ಮಾಡುವುದು ಎಷ್ಟು ಸರಿ ಇಂಥಹವರಿಗೆಲ್ಲಾ ಕಠಿಣ ಶಿಕ್ಷೆ ಆಗಲೇಬೇಕು ಎಂದು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments