Monday, February 9, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಇಂದಿನಿಂದ ಮೂರು ದಿನ ಈ ಭಾಗಗಳಲ್ಲಿ ಕರೆಂಟ್‌ ಇರಲ್ಲ!

ಬಾಳೆಹೊನ್ನೂರು: ಇಂದಿನಿಂದ ಮೂರು ದಿನ ಈ ಭಾಗಗಳಲ್ಲಿ ಕರೆಂಟ್‌ ಇರಲ್ಲ!

ಚಿಕ್ಕಮಗಳೂರು: ಜಿಲ್ಲೆಯ ಎನ್‌ ಆರ್‌ ಪುರ ತಾಲೂಕಿನ ಜೇನುಗದ್ದೆ, ಬಾಳೆಹೊನ್ನೂರು ಮಾರ್ಗದಲ್ಲಿ ಮಳೆ ಗಾಳಿಯಿಂದ ಕಾರಣ 66 ಕೆವಿ ಡಿಸಿ ಮಾದರಿ ಗೋಪುರವು ದುರಸ್ತಿಯಾಗಿದೆ.

ಈ ಗೋಪುರವನ್ನು ಬದಲಾಯಿಸುವ ಉದ್ದೇಶದಿಂದ ಇಂದು ಮತ್ತುನಾಳೆ ನಾಡಿದ್ದು ಈ ಮೂರು ದಿನ ಬಾಳೆಹೊನ್ನೂರು, ಎನ್‌ ಆಋ ಪುರ ಶೃಂಗೇರಿ ಕೊಪ್ಪ ಮಾರ್ಗದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಪವರ್‌ ಇರುವುದಿಲ್ಲ.

ಗ್ರಾಹಕರು ಸಹಕರಿಸುವಂತೆ ಕೊಪ್ಪ ಕಾರ್ಯ ಮತ್ತು ಪಾಲನ ವಿಭಾಗದ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್‌ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!