ಚಿಕ್ಕಮಗಳೂರು: KSRTC ಬಸ್ ಭೀಕರ ಅಪಘಾತಗೊಂಡಿರುವ ಘಟನೆ ನಗರದ ಕೋಟೆ ಸರ್ಕಲ್ ಬಳಿ ನಡೆದಿದೆ.
ಹೌದು .. ಬಸ್ ಎಕ್ಸಲ್ ಕಟ್ ಆಗಿ ಟ್ರಾನ್ಸ್ ಫಾರ್ಮ್‌ರ್ ಗೆ ಡಿಕ್ಕಿ ಬಳಿಕ ಡಿವೈಡರ್ ಗೆ ಡಿಕ್ಕಿ ಹೊಡೆದ KSRTC ಬಸ್ ಹೀಗಾಗಿ ರೋಡ್ ಮಧ್ಯೆ ಕಂಪ್ಲೀಟ್ ಲಾಕ್ ಆದ ಬಸ್
KSRTC ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ
ಹಾಗೆ KSRTC ಅಧಿಕಾರಿಗಳ ವಿರುದ್ಧ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದಾದ ಬಳಿಕ ಕೆಲ ಪ್ರಯಾಣಿಕರಿಗೆ ಗಾಯ ಆಗಿದೆ ನನಗೂ ಗಾಯ ಆಗಿದೆ ಎಂದ ಕಂಡಕ್ಟರ್ ಸರ್ ನಮ್ಮ ಕಣ್ಣೆದುರೇ ಅನಾಹುತ ಆಯ್ತು ಹಾಗೆ ಬಡ್ ಅಂತಾ ಸೌಂಡ್ ಆಯ್ತು ಎಂದು ಸ್ಥಳೀಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
