Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ಕಾಫಿನಾಡಲ್ಲಿ ಪೈಶಾಚಿಕ ಕೃತ್ಯ ಬಯಲು: ಹಸುವಿಗೆ ಬೆಂಕಿ ಹಾಕಿ ಅಟ್ಟಹಾಸ ಮೆರೆದ ದುರುಳರು!

ಚಿಕ್ಕಮಗಳೂರು: ಕಾಫಿನಾಡಲ್ಲಿ ಪೈಶಾಚಿಕ ಕೃತ್ಯ ಬಯಲು: ಹಸುವಿಗೆ ಬೆಂಕಿ ಹಾಕಿ ಅಟ್ಟಹಾಸ ಮೆರೆದ ದುರುಳರು!

Telegram Group
Join Now

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೈಶಾಚಿಕ ಕೃತ್ಯವೊಂದು ಬಯಲಿಗೆ ಬಂದಿದ್ದು ಹಸುವಿಗೆ ಬೆಂಕಿ ಹಾಕಿ ಅಟ್ಟಹಾಸ ಮೆರೆದ ದುರುಳರು

ಹೌದು .. ಹಸುವಿನ ಮೇಲೆ ಸೆಂಟ್ ಹೊಡೆದು ಬೆಂಕಿ ಹಾಕಿ ಕ್ರೌರ್ಯ ಮೆರೆದಿರುವ ದಾರುಣ ಘಟನೆ ನಗರದ ವಿಜಯಪುರದಲ್ಲಿ ನಡೆದಿದೆ. ಮೂಕಪ್ರಾಣಿ ಚಡಪಡಿಸುತ್ತಿದ್ದಾಗ ನಗೆ ಬೀರಿ ಕೇಕೆ ಹಾಕಿದ ನೀಚರು ಇಬ್ಬರು ಮುಸ್ಲಿಂ ಯುವಕರಿಂದ ಪಾಪಕೃತ್ಯ ನಡೆಸಿರುತ್ತಾರೆ.

https://youtu.be/todph68F4Rg?si=OmXDnZ3mfrp6_6b0

ಪ್ರಕರಣ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗರೀಕ ಸಮಾಜವೇ ತಲೆತಗ್ಗಿಸುವ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದ್ದು ಸ್ಥಳಕ್ಕೆ ಹೋಗಿ ಪ್ರಶ್ನೆ ಮಾಡಿದ ಹಿಂದೂ ಕಾರ್ಯಕರ್ತರು ಮೂಕಪ್ರಾಣಿ ಮೇಲಿನ ಹಿಂಸೆಯನ್ನ ಸಂತೋಷ್ ಕೋಟ್ಯಾನ್, ಶ್ಯಾಮ್ ರಿಂದ ಪ್ರಶ್ನೆ

ಹೀಗೆ ಪ್ರಶ್ನೆ ಮಾಡಿದ ಹಿಂದೂ ಕಾರ್ಯರ್ತರ ಮೇಲೆ ಕೇಸ್ ದಾಖಲು ಮಾಡಿದ್ದು ಪಾಪಕೃತ್ಯ ಎಸಗಿದ ಯುವಕನ ತಾಯಿಯಿಂದ ಎಫ್ ಐ ಆರ್ಕ ಣ್ಣೆದುರು ನಡೆದ ಅನ್ಯಾಯವನ್ನ ಕೇಳೋದೇ ತಪ್ಪಾ..? ಮೂಕಪ್ರಾಣಿ ಮೇಲೆ ಆದ ಕ್ರೌರ್ಯವನ್ನ ಪ್ರಶ್ನಿಸೋದೇ ತಪ್ಪಾ.? ಹಿಂದೂ ಕಾರ್ಯಕರ್ತರ ಮೇಲಿನ ಕೇಸನ್ನ ಪಬ್ಲಿಕ್ ಇಂಪ್ಯಾಕ್ಟ್ ಮುಂದೆ ಕೃತ್ಯ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ ಉಮೇಶ್

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments