Tuesday, February 10, 2026
Homeಜಿಲ್ಲಾಸುದ್ದಿಶೃಂಗೇರಿ: ʼಮಾದಕ ವ್ಯಸನ ಮುಕ್ತ ಭಾರತʼ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ!

ಶೃಂಗೇರಿ: ʼಮಾದಕ ವ್ಯಸನ ಮುಕ್ತ ಭಾರತʼ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ!

ಶೃಂಗೇರಿ: ಇಂದು ಮೆಣಸೇ ರಾಜೀವ್ ಗಾಂಧಿ ಪರಿಸರದಲ್ಲಿ ಮಾದಕ ವ್ಯಸನ ಮುಕ್ತ ಭಾರತ ಎಂಬ ವಿಷಯವಾಗಿ ಕಾರ್ಯಗಾರವನ್ನು ವಿದ್ಯಾರ್ಥಿಗಳ ಜೊತೆ ಹಮ್ಮಿಕೊಳ್ಳಲಾಗಿತ್ತು.

ಹೌದು .. ಶೃಂಗೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಪ್ರಕಾಶ್ ಎಚ್‌ ಎ ಇವರು ಮಾದಕ ವ್ಯಸನ ಮುಕ್ತ ಭಾರತ ಎಂಬ ವಿಷಯವಾಗಿ ವಿದ್ಯಾರ್ಥಿಗಳ ಜೊತೆ ಮಾತನಾಡಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ವಿವರವಾಗಿ ವಿಶ್ಲೇಶಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಸುಬ್ರಮಣ್ಯ ಅಂಬಲಮನೆ, ರೋಟರಿ ಸದಸ್ಯರಾದ Rtn. ಸೌಮ್ಯ ವಿಜಯ್ ಕುಮಾರ್, ಇನ್ನರ್ವೀರ್ ಅಧ್ಯಕ್ಷರಾದ ಮಂಜುಳಾ ಸುಬ್ರಮಣ್ಯ, ಪ್ರೊ.ಹಂಸದರ ಝಾ,ಪ್ರೊ, ಚಂದ್ರಕಾಂತ್, ಪ್ರೊ.ಗಣೇಶ್ ಈಶ್ವರ್ ಭಟ್, ಪ್ರೊ. ರಾಮಚಂದ್ರ ಜೋಯಿಸ್ ಉಪಸ್ಥಿತರಿದ್ದರು

ಅದೇ ರೀತಿ ಈ ಕಾರ್ಯಗಾರದಲ್ಲಿ 250 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!