Saturday, August 15, 2026
Homeಕ್ರೈಮ್ಕೊಟ್ಟಿಗೆಹಾರ: ಚುನಾವಣಾ ಅಧಿಕಾರಿಗಳಾಗಿದ್ದ ಬಾಳೂರು ಗಜೇಂದ್ರ ಗೌಡ ನಿಧನ!

ಕೊಟ್ಟಿಗೆಹಾರ: ಚುನಾವಣಾ ಅಧಿಕಾರಿಗಳಾಗಿದ್ದ ಬಾಳೂರು ಗಜೇಂದ್ರ ಗೌಡ ನಿಧನ!

Telegram Group
Join Now

ಕೊಟ್ಟಿಗೆಹಾರ:  ನಿವೃತ್ತ ಪ್ರಥಮ ದರ್ಜೆ ಸಹಾಯಕರು ಮತ್ತು ಚುನಾವಣಾ ಅಧಿಕಾರಿಗಳಾಗಿದ್ದ  ಬಾಳೂರು ಗಜೇಂದ್ರ ಗೌಡ (72)ವರ್ಷ  ಅವರು ನಿಧನರಾಗಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಸೋಮವಾರ ಸಂಜೆ 4.30ಕ್ಕೆ ಕೊಟ್ಟಿಗೆಹಾರ ಪಟ್ಟಣದ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.  ಮೃತರು ಇಬ್ಬರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments