Thursday, March 26, 2026
Homeಜಿಲ್ಲಾಸುದ್ದಿಹಾಸನ ಜನರೇ ಗಮನಿಸಿ: ಈ ಪ್ರದೇಶಗಳಲ್ಲಿ ನಾಳೆ ಪವರ್‌ ಕಟ್!

ಹಾಸನ ಜನರೇ ಗಮನಿಸಿ: ಈ ಪ್ರದೇಶಗಳಲ್ಲಿ ನಾಳೆ ಪವರ್‌ ಕಟ್!

ಹಾಸನ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ದುದ್ದ ಉಪವಿಭಾಗ ವ್ಯಾಪ್ತಿಯಲ್ಲಿ ದೇವಿಹಳ್ಳಿ ನಿರಂತರ ಜ್ಯೋತಿ ಫೀಡರ್ ನಿರ್ವಹಣೆ ಕಾಮಗಾರಿಯ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ನ.18 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವಿಹಳ್ಳಿ, ಮೆಳ್ಳಳ್ಳಿ, ಬೆಳ್ಳಿಕೊಪ್ಪಲು, ಕಾರೆಕೆರೆ, ಬಲ್ಲೇನಹಳ್ಳಿ, ನೆಲ್ಲಕ್ಕಿಹಳ್ಳಿ, ಹೊಸೂರು, ಕಾರೆಕೆರೆ ಕಾವಲು, ಜುಂಜನಹಳ್ಳಿ, ಹೊಳಲು, ಮಲ್ಲನಾಯಕನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ವ್ಯತ್ಯಯವಾಗಲಿದೆ

ಹೋಳೆನರಸೀಪುರ ನೋಡಲ್ ಕೇಂದ್ರ ವ್ಯಾಪ್ತಿಯ. ಹಂಗರಹಳ್ಳಿ ಇಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ನಿರ್ವಹಿಸಬೇಕಾಗಿರುವುದರಿಂದ ಹಂಗರಹಳ್ಳಿ. ಶಾಖಾ ವ್ಯಾಪ್ತಿಯ ಗ್ರಾಮಗಳಾದ ಹಂಗರಹಳ್ಳಿ, ಹರಳಹಳ್ಳಿ, ಪಡುವಲಹಿಪ್ಪೆ, ಹಳೇಕೋಟೆ, ಹರದನಹಳ್ಳಿ, ಕ್ಯಾತನಹಳ್ಳಿ, ಕಾಮಸಮುದ್ರ, ಮಾವಿನಕೆರೆ, ಹನುಮನಹಳ್ಳಿ, ನ್ಯಾಮನಹಳ್ಳಿ, ಕಿನ್ನರಹಳ್ಳಿ ಹಾಗೂ ಗೊರೂರು ಶಾಖಾ ವ್ಯಾಪ್ತಿಯ ಗ್ರಾಮಗಳಾದ ಮಲ್ಲಿದೇವರಪುರ, ಸೀಗೂರು, ಅಂಕಪುರ, ಮಲ್ಲಿನಾಯಕನಹಳ್ಳಿ ಕಬ್ಬತ್ತಿ, ಚನ್ನಾಂಗಿಹಳ್ಳಿ, ದೊಡ್ಡಬೀಕನಹಳ್ಳಿ, ಬಾಚಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನ.18 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!