Wednesday, November 11, 2026
Homeಜಿಲ್ಲಾಸುದ್ದಿKoppa: ಕಾರ್ಮಿಕರನ್ನ ಅಟ್ಟಾಡಿಸಿದ ಕಾಡುಕೋಣ : ಮರ ಏರಿ ಜೀವ ಉಳಿಸಿಕೊಂಡ ಇಬ್ಬರು

Koppa: ಕಾರ್ಮಿಕರನ್ನ ಅಟ್ಟಾಡಿಸಿದ ಕಾಡುಕೋಣ : ಮರ ಏರಿ ಜೀವ ಉಳಿಸಿಕೊಂಡ ಇಬ್ಬರು

Telegram Group
Join Now

ಚಿಕ್ಕಮಗಳೂರು:  ಜಿಲ್ಲೆ ಕೊಪ್ಪದ ಹೆಗ್ಗಾರುಕುಡಿಗೆ ಬಳಿಯ ಎಸ್ಟೇಟ್‌ನಲ್ಲಿ ಕಾಡುಕೋಣಗಳು ಕಾರ್ಮಿಕರನ್ನ ಅಟ್ಟಾಡಿಸಿವೆ. ಅಂಗಡಿಗೆ ಹೋಗ್ತಿದ್ದ ಕಾರ್ಮಿಕರಿಗೆ ಎದುರಾದ ಕಾಡು ಕೋಣಗಳು ದಿಢೀರನೇ ಬೆನ್ನಟ್ಟಿದ್ವು. ಗಾಬರಿ ಬಿದ್ದ ಕಾರ್ಮಿಕರು, ಮರ ಏರಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ.

ಆ ಬಳಿಕವೂ 15 ನಿಮಿಷಕ್ಕೂ ಹೆಚ್ಚು ಕಾಲ ಮರದ ಬುಡದಲ್ಲಿ ಲಂಗರು ಹಾಕಿದ್ದ ಕಾಡುಕೋಣಗಳು, ಗೋಳೊಯ್ದುಕೊಂಡಿದ್ವು.

ಕಾಡುಕೋಣಗಳ ಆಟಾಟೋಪವನ್ನ ಕಾರ್ಮಿಕರು ಮರದ ಮೇಲಿಂದಲೇ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!