Saturday, February 7, 2026
Homeಜಿಲ್ಲಾಸುದ್ದಿಲೈಟಿಂಗ್ ಕೆಲಸ ಮಾಡುವಾಗ ಕರೆಂಟ್ ತಗುಲಿ ವ್ಯಕ್ತಿ ಸಾವು

ಲೈಟಿಂಗ್ ಕೆಲಸ ಮಾಡುವಾಗ ಕರೆಂಟ್ ತಗುಲಿ ವ್ಯಕ್ತಿ ಸಾವು

ಚಿಕ್ಕಮಗಳೂರು: ಲೈಟಿಂಗ್ ಕೆಲಸ ಮಾಡುವಾಗ ಕರೆಂಟ್‌ ತಗುಲಿ ಮಂಜುನಾಥ್ (35) ಸಾವನ್ನಪ್ಪಿರುವಂತ ಘಟನೆ ಕೊಪ್ಪ ತಾಲೂಕಿನ ಉತ್ತಮೇಶ್ವರ ಗ್ರಾಮದಲ್ಲಿ ನಡೆದಿದೆ. ಮೃತ ಮಂಜುನಾಥ್‌ ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!