Thursday, March 26, 2026
Homeಜಿಲ್ಲಾಸುದ್ದಿಮೂಡಿಗೆರೆ: ಹರಸಾಹಸ ಪಟ್ಟು ಕಾಳಿಂಗ ಸರ್ಪ ಸೆರೆ ಹಿಡಿದ ಉರಗ ಪ್ರೇಮಿ ಸ್ನೇಕ್ ಆರೀಫ್

ಮೂಡಿಗೆರೆ: ಹರಸಾಹಸ ಪಟ್ಟು ಕಾಳಿಂಗ ಸರ್ಪ ಸೆರೆ ಹಿಡಿದ ಉರಗ ಪ್ರೇಮಿ ಸ್ನೇಕ್ ಆರೀಫ್

ಮೂಡಿಗೆರೆ: ತಾಲೂಕಿನ ಗೋಣಿಬೀಡು ಹೋಬಳಿಯ ಹೊಸಕೆರೆ ಗ್ರಾಮದ ಸಾಗರ್ ಎಂಬುವರ ಮನೆಗೆ ಕಾಳಿಂಗ ಸರ್ಪ ಎಂಟ್ರಿ ಕೊಟ್ಟಿತ್ತು.

ಸುದ್ದಿ ತಿಳಿದ ಉರಗ ಪ್ರೇಮಿ ಆರೀಫ್, ಕಾಳಿಂಗನನ್ನ ಸೆರೆ ಹಿಡಿಯಲು ಮುಂದಾದ್ರು. ಈ ವೇಳೆ ಮನೆಯ ಗೋಡೆ ಏರಲು ಹೋದ ಕಾಳಿಂಗನ ಬೆನ್ನಟ್ಟಿದ್ದ ಆರೀಫ್ ನನ್ನ ಕಚ್ಚಲು ಕಾಳಿಂಗ ಮುಂದಾಯ್ತು. ಆಗ ಸ್ವಲ್ಪವೂ ವಿಚಲಿತರಾಗದೇ ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಲ್ಲಿ ಸ್ನೇಕ್ ಆರೀಫ್ ಯಶಸ್ವಿಯಾದ್ರು.

ಕೊನೆಗೂ ಸೆರೆ ಹಿಡಿದ 8 ಅಡಿ ಉದ್ದದ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಸಿಬ್ಬಂದಿ ಎದುರು ಅರಣ್ಯಕ್ಕೆ ಬಿಡಲಾಯಿತು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!