Thursday, November 26, 2026
Homeಜಿಲ್ಲಾಸುದ್ದಿElephant Drive: ಮತ್ತಾವರ ಅರಣ್ಯಭಾಗದಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಚಿಕ್ಕಮಗಳೂರಿಗೆ ಬಂದಿಳಿದ 6 ಕುಮ್ಕಿ ಆನೆಗಳು!

Elephant Drive: ಮತ್ತಾವರ ಅರಣ್ಯಭಾಗದಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಚಿಕ್ಕಮಗಳೂರಿಗೆ ಬಂದಿಳಿದ 6 ಕುಮ್ಕಿ ಆನೆಗಳು!

Telegram Group
Join Now

ಚಿಕ್ಕಮಗಳೂರು :  ನಗರದ ಹೊರ ವಲಯದ ಮತ್ತಾವರ ಸುತ್ತಮುತ್ತ ಒಂಟಿ ಸಲಗ ಹಾವಳಿ ಹಿನ್ನೆಲೆಯಲ್ಲಿ ಹಾಗೆ ಮಾನವ-ಆನೆ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆಯು ಕುಮ್ಕಿ ಆನೆಗಳಿಂದ ಒಂಟಿ ಸಲಗ ಸೆರೆ ಕಾರ್ಯಾಚರಣೆಗೆ ಇಳಿದಿದೆ.

ಹೌದು .. ಚಿಕ್ಕಮಗಳೂರು ನಗರದ ಹೊರ ವಲಯದ ಮತ್ತಾವರ ಸುತ್ತಮುತ್ತ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಮತ್ತಾವರಕ್ಕೆ ಬಂದಿಳಿದ 6 ಕುಮ್ಕಿ ಆನೆಗಳು. ದುಬಾರೆಯಿಂದ ಮೂರು, ಸಕ್ರೆಬೈಲಿನಿಂದ ಮೂರು ಆನೆಗಳ ಆಗಮನವಾಗಿದೆ.

ಸಾಗರ್, ಜ್ಯೂನಿಯರ್ ಅರ್ಜುನ, ಭೀಷ್ಮ, ಸುಗ್ರೀವ, ಮಾಣಿಕ್ಯ, ಅಯ್ಯಪ್ಪ ಕುಮ್ಕಿ ಆನೆಗಳನ್ನು ಕರೆತಂದಿದ್ದು ಬೇಲೂರಿಂದ ಚಿಕ್ಕಮಗಳೂರಿಗೆ ಬಂದಿಳಿದ 6 ಕುಮ್ಕಿ ಆನೆಗಳು

ಶುಕ್ರವಾರ ಬೆಳಗ್ಗೆ ಆಪರೇಷನ್ ಒಂಟಿ ಸಲಗ ಕಾರ್ಯಾಚರಣೆ ಆರಂಭ ಮಾಡಲಿರುವ ಅರಣ್ಯ ಇಲಾಖೆ ಮತ್ತಾವರ ಸುತ್ತಮುತ್ತ ಓಡಾಡುತ್ತಿರುವ ಒಂಟಿ ಸಲಗ ಸೆರೆಗೆ ಒತ್ತಾಯಿಸಿದ್ದ ಶಾಸಕ ತಮ್ಮಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!