Monday, March 16, 2026
Homeಕ್ರೈಮ್ಭಾರಿ ಗಾಳಿ ಮಳೆಗೆ ಚಿಕ್ಕಮಗಳೂರು – ಶೃಂಗೇರಿ ಹೈವೆಯಲ್ಲಿ ಧರೆಗುರುಳಿದ ಮರ: 4-5 ಕಿ.ಮೀ ಟ್ರಾಫಿಕ್...

ಭಾರಿ ಗಾಳಿ ಮಳೆಗೆ ಚಿಕ್ಕಮಗಳೂರು – ಶೃಂಗೇರಿ ಹೈವೆಯಲ್ಲಿ ಧರೆಗುರುಳಿದ ಮರ: 4-5 ಕಿ.ಮೀ ಟ್ರಾಫಿಕ್ ಜಾಮ್!

ಶೃಂಗೇರಿ: ಮಲೆನಾಡಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಕಣತಿ ಗ್ರಾಮದ ಬಳಿಯ ಚಿಕ್ಕಮಗಳೂರು – ಶೃಂಗೇರಿ ಹೈವೆಯಲ್ಲಿ ಬೃಹತ್‌ ಮರ ಧರೆಗುರುಳಿದೆ

ಮರ ಧರೆಗುರುಳಿದ ಪರಿಣಾಮ ಗಂಟೆಗಟ್ಟಲೇ ಸುಮಾರು 4-5 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆ ಮಧ್ಯೆ ನಿಂತಲ್ಲೇ ನಿಂತ ವಾಹನಗಳಿಂದ ವಾಹನ ಸವಾರರು ಪರದಾಡಿದ್ದಾರೆ.

ಚಿಕ್ಕಮಗಳೂರು ನಗರದಲ್ಲೂ ಮಳೆ ಅಬ್ಬರಿಸಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಇನ್ನೂ ಎರಡು ದಿನ ನಗರದ ಸುತ್ತಮುತ್ತ ಮಳೆಯಾಗುವ ಸಾಧ್ಯತೆ ಇದೆ.

ವರದಿ: ಶಾಲಿನಿ ಪಿ.ಗೌಡ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!