Saturday, August 8, 2026
Homeಜಿಲ್ಲಾಸುದ್ದಿಜಯಪುರ: ಪಾಂಚಜನ್ಯ ವಿದ್ಯಾಸಂಸ್ಥೆಯ ಕರಾಟೆ ಬೆಲ್ಟ್ ಎಕ್ಸಾಂನಲ್ಲಿ 33 ಮಕ್ಕಳು ತೇರ್ಗಡೆ!

ಜಯಪುರ: ಪಾಂಚಜನ್ಯ ವಿದ್ಯಾಸಂಸ್ಥೆಯ ಕರಾಟೆ ಬೆಲ್ಟ್ ಎಕ್ಸಾಂನಲ್ಲಿ 33 ಮಕ್ಕಳು ತೇರ್ಗಡೆ!

Telegram Group
Join Now

ಜಯಪುರ: ಚಿಕ್ಕಮಗಳೂರು ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಆಸೋಸಿಯೇಷನ್ ವತಿಯಿಂದ ಜಯಪುರದಿಂದ ಪಾಂಚಜನ್ಯ ವಿದ್ಯಾಸಂಸ್ಥೆಯಲ್ಲಿ ಕರಾಟೆ ಬೆಲ್ಟ್ ಎಕ್ಸಾಮ್ ನಲ್ಲಿ 33 ಮಕ್ಕಳು ಭಾಗವಹಿಸಿ ಯಶಸ್ವಿಯಾಗಿದ್ದಾರೆ.

ಶಿಹಾನ್. ವಿನೋದ್ ಎಸ್ ಎಲ್ ಶಿವಮೊಗ್ಗ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷರು ಇವರ ನೇತೃತ್ವದಲ್ಲಿ ಬೆಲ್ಟ್ ಎಕ್ಸಾಮ್ ನಡೆಸಲಾಗಿತ್ತು.

ಸಂಸ್ಥೆಯ ಸೀಕ್ರೆಟರಿ ಮಳಿಗೆ ಚಂದ್ರಶೇಖರ್, ಮುಖ್ಯ ಶಿಕ್ಷಕಿ ಉಷಾ, ಶಿಕ್ಷಕರು ವಸಂತ್. ಇವರಿಂದ ಬೆಲ್ಟ್ ಸರ್ಟಿಫಿಕೇಟ್ ವಿತರಿಸಲಾಯಿತು.

ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ ಕರಾಟೆ ಅಸೋಸಿಯೇಷನ್ ನಾ ಅಧ್ಯಕ್ಷರು ಕಿಬ್ಳಿ ಪ್ರಸನ್ನಕುಮಾರ್, ಕಾರ್ಯದರ್ಶಿ ವಿಶ್ವನಾಥ್ ಎಸ್, ಕರಾಟೆ ಶಿಕ್ಷಕರು ಮಣಿಕಂಠ ಪಿವಿಎಸ್ ಸಂಸ್ಥೆಯ ಶಿಕ್ಷಕರು ಮಕ್ಕಳನ್ನು ಅಭಿನಂದಿಸಿದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments