Friday, July 31, 2026
Homeಜಿಲ್ಲಾಸುದ್ದಿಚಿನ್ನಿಗ ಫ್ರೌಢಶಾಲೆಯ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಹರ್ಷ ವ್ಯಕ್ತ ಪಡಿಸಿದ SDMC ಅಧ್ಯಕ್ಷ ಸುಂದ್ರೇಶ್ ಹೊಯ್ಸಳಲು

ಚಿನ್ನಿಗ ಫ್ರೌಢಶಾಲೆಯ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಹರ್ಷ ವ್ಯಕ್ತ ಪಡಿಸಿದ SDMC ಅಧ್ಯಕ್ಷ ಸುಂದ್ರೇಶ್ ಹೊಯ್ಸಳಲು

Telegram Group
Join Now

2025-26ನೇ ಸಾಲಿನಲ್ಲಿ 93% ಉತ್ತಮ ಅಂಕಗಳಿಸಿ ಚಿನ್ನಿಗ ಫ್ರೌಢಶಾಲೆಯ ಶಾಲೆಯ ಗೌರವ ಹೆಚ್ಚಿಸಿರುವ SSLC ವಿದ್ಯಾರ್ಥಿಗಳಿಗೆ ಹೃದಯ ಪೂರ್ವಕವಾಗಿ ಸಂತೋಷ ವ್ಯಕ್ತ ಪಡಿಸಿ ವಿದ್ಯಾರ್ಥಿಗಳಿಗೆ ಶುಭಕೋರಿ ಹರ್ಷ ವ್ಯಕ್ತ ಪಡಿಸಿದರು

ಪಬ್ಲಿಕ್ ಇಂಪ್ಯಾಕ್ಟ್ ಪ್ರತಿಕ್ರಿಯಿಸಿ ಮಾತನಾಡಿದ ಅವರು ಮಕ್ಕಳ ಮುಖದಲ್ಲಿ ಮಂದಹಾಸದ ನಗುವಿನಂಚಿನಲ್ಲಿರುವ ಮಕ್ಕಳು ಓದಿರುವ ಶ್ರಮಕ್ಕೆ ಸಿಕ್ಕ ಪ್ರತಿಫಲ ಹಾಗೆಯೇ ಉತ್ತಮ ಫಲಿತಾಂಶ ಸಾಧಿಸಲು ಶಾಲಾ ಶಿಕ್ಷಕರ ಪಾತ್ರ ದೊಡ್ಡದು ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಶಿಕ್ಷಕರ ಕಾರ್ಯ ವೈಖರಿಯನ್ನು ಕೊಂಡಾಡಿ ಶಾಲಾ ಮುಖ್ಯಶಿಕ್ಷಕರು ಹಾಗೂ ಎಲ್ಲಾ ಸಹಶಿಕ್ಷಕರ ಉತ್ತಮ ಪ್ರಯತ್ನವಿದೆ ಎಂದು SDMC ಅಧ್ಯಕ್ಷರು ಸುಂದ್ರೇಶ್ ಕೊಯ್ಸಳಲು ಸಮಿತಿ ಪರವಾಗಿ ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments