Tuesday, September 29, 2026
Homeಜಿಲ್ಲಾಸುದ್ದಿಮುಳ್ಳಯ್ಯನಗಿರಿ ಕ್ರಾಸ್‌ ಬಳಿ ಇನ್ನೋವಾ - ಟಿಟಿ ನಡುವೆ ಅಪಘಾತ:‌ ಬೆಂಗಳೂರು ಮೂಲದ 11 ಮಂದಿ...

ಮುಳ್ಳಯ್ಯನಗಿರಿ ಕ್ರಾಸ್‌ ಬಳಿ ಇನ್ನೋವಾ – ಟಿಟಿ ನಡುವೆ ಅಪಘಾತ:‌ ಬೆಂಗಳೂರು ಮೂಲದ 11 ಮಂದಿ ಸೇಫ್

Telegram Group
Join Now

ಚಿಕ್ಕಮಗಳೂರು: ತಾಲೂಕಿನ ಮುಳ್ಳಯ್ಯನಗಿರಿ ಕ್ರಾಸ್‌ ಬಳಿ ಇನ್ನೋವಾ ಕಾರು ಹಾಗೂ ಟಿಟಿ ವಾಹನದ ನಡುವೆ ಡಿಕ್ಕಿಯಾಗಿದ್ದು ಅದೃಷ್ಟವಶಾತ್‌ ಟಿಟಿ ವಾಹನದಲ್ಲಿದ್ದ ಬೆಂಗಳೂರು ಮೂಲದ ಹನ್ನೊಂದು ಮಂದಿ ಪ್ರವಾಸಿಗರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ಎದುರಿನಿಂದ ಬರುತ್ತಿದ್ದ ಇನೋವಾ ಕಾರಿನ ಚಾಲಕನ ಅಜಾಗ್ರಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರು ರಸ್ತೆ ಬದಿಯ ತೋಟದ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೆಂಗಳೂರು ಮೂಲದ 11 ಮಂದಿ ಪ್ರಯಾಔಇಕರು ಪಾರಾಗಿದ್ದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!