Tuesday, August 18, 2026
Homeಜಿಲ್ಲಾಸುದ್ದಿBMTC ನೌಕರರನ್ನು KSRTC ಬಸ್ಸಿನಲ್ಲಿ ಕರೆದುಕೊಂಡು ಹೋಗಲು ಚಾಲಕ ಹಿಂದೇಟು

BMTC ನೌಕರರನ್ನು KSRTC ಬಸ್ಸಿನಲ್ಲಿ ಕರೆದುಕೊಂಡು ಹೋಗಲು ಚಾಲಕ ಹಿಂದೇಟು

Telegram Group
Join Now

ಹಾಸನ: BMTC ನೌಕರರನ್ನು KSRTC ಬಸ್ಸಿನಲ್ಲಿ ಕರೆದುಕೊಂಡು ಹೋಗಲು ಚಾಲಕ ಹಿಂದೇಟು ಹಾಕಿರುವ ಘಟನೆ  ಹಾಸನದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

 

ಹೌದು .. ಹಾಸನದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್‌ ಈ ವೇಳೆ BMTC ನೌಕರರನ್ನು ಕರೆದುಕೊಂಡು ಸ್ವಲ್ಪನೂ ಇಷ್ಟವಿಲ್ಲ ಯಾಕಂದರೆ ಕಲೆಕ್ಷನ್ ಕಮ್ಮಿಯಾಗುತ್ತದೆಂದು KSRTC ಡ್ರೈವರ್‌ ಬಸ್ಸಿಗೆ ಹತ್ತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು ಇಬ್ಬರ ನಡುವೆ ಕಿರಿಕ್‌ ಉಂಟಾಗಿದೆ.

ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದ್ದಾಗ ನೌಕರರ ಮಧ್ಯೆ ಭಿನ್ನಾಭಿಪ್ರಾಯ ಮತ್ತು ಕಿತ್ತಾಟಗಳು ನಡೆಯುತ್ತಿದೆ. ಇದು ಒಬ್ಬ ನೌಕರನ ಆತ್ಮಗೌರವಕ್ಕೆ ಮಾತ್ರವಲ್ಲ ಇಡೀ ಸಮುದಾಯದ ಗೌರವಕ್ಕೆ ಧಕ್ಕೆಯಾಗಿದೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments