Saturday, November 7, 2026
Homeಕ್ರೈಮ್ಸಕಲೇಶಪುರದಲ್ಲಿ ಹಿಮಾ ಸಾವಿನ ಪ್ರಕರಣಕ್ಕೆ ತೀವ್ರ ಆಕ್ರೋಶ: ಕಠಿಣ ಕಾನೂನು ಕ್ರಮಕ್ಕೆ ಬಜರಂಗದಳ–ವಿಶ್ವ ಹಿಂದೂ ಪರಿಷತ್...

ಸಕಲೇಶಪುರದಲ್ಲಿ ಹಿಮಾ ಸಾವಿನ ಪ್ರಕರಣಕ್ಕೆ ತೀವ್ರ ಆಕ್ರೋಶ: ಕಠಿಣ ಕಾನೂನು ಕ್ರಮಕ್ಕೆ ಬಜರಂಗದಳ–ವಿಶ್ವ ಹಿಂದೂ ಪರಿಷತ್ ಆಗ್ರಹ!

Telegram Group
Join Now

ಸಕಲೇಶಪುರ: ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಿಮಾ ಸಾವಿನ ಕೇಸ್‌ ಸಾಕಲೇಶಪುರದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿ ಹೆಸರಲ್ಲಿ ವಂಚನೆ. ಖಾಸಗಿ ಫೋಟೋ ದುರ್ಬಳಕೆಯಿಂದ ಹಿಮಾ ಸಾವಾಗಿದೆ. ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು.

ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅಂತಾ ಬಜರಂಗದಳ, ವಿಹಿಂಪ ಪ್ರತಿಭಟನೆ ನಡೆಸಿದೆ. ಪ್ರೊಟೆಸ್ಟ್‌ನಲ್ಲಿ ಭಾಗಿಯಾಗಿ ಶಾಸಕ ಸಿಮೆಂಟ್‌ ಮಂಜು ಮಾತನಾಡಿದ್ರು.

ಇದೇ ವೇಳೆ ಹಿಮಾ ಕುಟುಂಬದ ಸಂಬಂಧಿಕರು ವಿಡಿಯೋ, ಆಡಿಯೋ ದಾಖಲೆಗಳನ್ನ ತನಿಖೆ ವೇಳೆ ಪರಿಗಣಿಸಬೇಕು ಅಂತಾ ಮನವಿ ಮಾಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳಗೋಡು ಗ್ರಾಮದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಿಮಾ (20 ವರ್ಷ) ಅವರು, ಇನ್‌ಸ್ಟಾಗ್ರಾಂನಲ್ಲಿ ಖಾಸಗಿ ಫೋಟೋಗಳನ್ನು ಹಂಚಿಕೊಂಡ ಕಿರುಕುಳ ಮತ್ತು ಬ್ಲಾಕ್‌ಮೇಲ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!