Monday, November 16, 2026
Homeಜಿಲ್ಲಾಸುದ್ದಿತೆಲಂಗಾಣ ಕಾಂಗ್ರೆಸ್ʼನ ಉಸ್ತುವಾರಿಯಾಗಿ ಚಿಕ್ಕಮಗಳೂರಿನ ಬಿ.ಎಂ.ಸುದೀಪ್ ನೇಮಕ!

ತೆಲಂಗಾಣ ಕಾಂಗ್ರೆಸ್ʼನ ಉಸ್ತುವಾರಿಯಾಗಿ ಚಿಕ್ಕಮಗಳೂರಿನ ಬಿ.ಎಂ.ಸುದೀಪ್ ನೇಮಕ!

Telegram Group
Join Now

ಚಿಕ್ಕಮಗಳೂರು:  ಜಿಲ್ಲೆಯ ಬಿ.ಎಂ.ಸುದೀಪ್ ತೆಲಂಗಾಣ ಕಾಂಗ್ರೆಸ್ ನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಕಳೆದ ಒಂದುವರೆ ವರ್ಷ ಗಳಿಂದ ಕೇರಳದ ಉಸ್ತುವಾರಿಯಾಗಿ ಪಕ್ಷ ಸಂಘಟನೆಯಲ್ಲಿ ಯಶಸ್ವಿ ಯಾಗಿದ್ದರು. ಮುಂದಿನ ಎರಡು ವರ್ಷಗಳಲ್ಲಿ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಂದೀಪ್ ಗೆ ಉಸ್ತುವಾರಿ ಯಾಗಿ ನೇಮಕ ಮಾಡಿ ಕೆ.ಸಿ.ವೇಣುಗೋಪಾಲ ಆದೇಶ ಹೊರಡಿಸಿದ್ದಾರೆ.

ಸಂದೀಪ್ ಕಳೆದ ಹದಿನೈದು ವರ್ಷಗಳಿಂದ ವಿವಿಧ ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ.ಕರ್ನಾಟಕ ದಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿದ್ದು ಈ ಬಗ್ಗೆ ಸಂದೀಪ್ ಯಾವ ನಿರೀಕ್ಷೆ ಇಲ್ಲದಂತೆ ಓಡಾಡುತ್ತಿರುವುದು ಪಕ್ಷ ಸಂಘಟನೆಗೆ ನೀಡುತ್ತಿರುವ ಕೊಡುಗೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!