Thursday, November 26, 2026
Homeಜಿಲ್ಲಾಸುದ್ದಿಜಲಜೀವನ ಮಿಷನ್ (ಜೆ.ಜೆ.ಎಂ) ಯೋಜನೆಯ ಕಾಮಗಾರಿ ನೆಪದಲ್ಲಿ ಪಟ್ಟಣದ ರಸ್ತೆಗಳು ತುಂಡು ಸಾರ್ವಜನಿಕರ ಆಕ್ರೋಶ

ಜಲಜೀವನ ಮಿಷನ್ (ಜೆ.ಜೆ.ಎಂ) ಯೋಜನೆಯ ಕಾಮಗಾರಿ ನೆಪದಲ್ಲಿ ಪಟ್ಟಣದ ರಸ್ತೆಗಳು ತುಂಡು ಸಾರ್ವಜನಿಕರ ಆಕ್ರೋಶ

Telegram Group
Join Now

ಮೂಡಿಗೆರೆ: ಜಲಜೀವನ ಮಿಷನ್ (ಜೆ.ಜೆ.ಎಂ) ಯೋಜನೆಯ ಕಾಮಗಾರಿ ನೆಪದಲ್ಲಿ ಪಟ್ಟಣದ ರಸ್ತೆಗಳು ತುಂಡು ತುಂಡು ಮಾಡಿದ್ದೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ

ಕಾಮಗಾರಿ ನೆಪದಲ್ಲಿ ಪಟ್ಟಣದ ದೊಡ್ಡಿ ಬೀದಿ,ಛತ್ರಮೈದಾನ ಸೇರಿದಂತೆ ಆನೇಕ ಪ್ರದೇಶಗಳಲ್ಲಿ ರಸ್ತೆಗಳನ್ನು ಬಗೆದು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದ್ದಲ್ಲದೆ ಪೈಪ್ ಲೈನ್ ಅಳವಡಿಸಿ ಸರಿಯಾಗಿ ಚರಂಡಿಗಳನ್ನು ಮುಚ್ಚದೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ್ದಾರೆ ರಸ್ತೆಗಳನ್ನು ಅಚ್ಚುಕಟ್ಟಾಗಿ ಮುಚ್ಚಬೇಕು ಎಂದು ಪಟ್ಟಣದ ದೊಡ್ಡಿಬೀದಿ ನಿವಾಸಿ ದೀಕ್ಷಿತ್ ಒತ್ತಾಯಿಸಿದ್ದಾರೆ

ಜಲಜೀವನ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಅಧಿಕಾರಿಗಳು ಕ್ರಮಬದ್ದವಾಗಿ ಪರಿಶೀಲಿಸುತ್ತಿಲ್ಲ

ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸುವ ಈ ಯೋಜನೆಯಲ್ಲಿ ಹಳೇ ಪೈಪ್ ಲೈನ್ ಒಡೆದು ಹೋಗಿ ಕುಡಿಯುವ ನೀರಿಗೂ ಸಮಸ್ಸೆಯಾಗುತ್ತಿದೆ ಎಂದು ದೂರಿದ್ದಾರೆ

ಈ ಕೂಡಲೆ ಸಮಸ್ಸೆಯೆ ಕಾಮಗಾರಿ ಕುರಿತು ಮೇಲಾಧಿಕಾರಿಗಳು ಗಮನ ಹರಿಸಿ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!