ಹಾಸನ: ಭಾರೀ ಮಳೆ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಫಾಲ್ಸ್’ಗೆ ಕಾರು ಧುಮುಕಿರುವ ಘಟನೆ ಶಿಟಾಡಿಘಾಟ್ʼನಲ್ಲಿ ನಡೆದಿದೆ.

ಹೌದು .. ಶಿರಾಡಿ ಘಾಟ್’ನಲ್ಲಿ ಬೆಂಗಳೂರು ಮೂಲದ ಪ್ರವಾಸಿಗರಿದ್ದ ಕಾರು ಫಾಲ್ಸ್’ಗೆ ಧುಮುಕಿದ್ದು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿದ್ದಾರೆ.
ಕಾರೇ ಫಾಲ್ಸ್’ಗೆ ಧುಮುಕಿದನ್ನ ನೋಡಿ ದಂಗಾದ ಜನರು.. ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಸ್ಥಳೀಯರ ಸಹಾಯದ ಮೂಲಕ ಕಾರನ್ನ ಮೇಲೆಕೆತ್ತಲಾಗಿದೆ.