Saturday, September 26, 2026
Homeಜಿಲ್ಲಾಸುದ್ದಿಮಳೆಗಾಲದಲ್ಲಿ ಮರಗಸಿ ಭಾರೀ ಡೇಂಜರ್:‌ ಮರದಿಂದ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು!

ಮಳೆಗಾಲದಲ್ಲಿ ಮರಗಸಿ ಭಾರೀ ಡೇಂಜರ್:‌ ಮರದಿಂದ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು!

Telegram Group
Join Now

ಹಾಸನ: ಕಾಫಿ ತೋಟದಲ್ಲಿ ಮರಗಸಿ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಆಲೂರು ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದ್ದು, ಕಾರ್ಮಿಕ ಶಾಂತರಾಜು ಮೃತಪಟ್ಟ ವ್ಯಕ್ತಿಯಾಗಿದ್ದು ಆಲೂರು ತಾಲೂಕಿನ ಹೆಮ್ಮಿಗೆ ಗ್ರಾಮದ ಕಾಫಿ ತೋಟದಲ್ಲಿ ಮರ ಕತ್ತರಿಸುವ ವೇಳೆ  ನಡೆದ ಅವಘಡ ಆಗಿದೆ.

ಮಳೆ ಬಂದು ಮರಗಳಲ್ಲಿ ಪಾಚಿ ಕಟ್ಟಿದ್ದರಿಂದ ಮರಗಳು ಜಾರುತ್ತಿದ್ದು ಹೊಟ್ಟೆ ಪಾಡಿಗೆ ಮರ ಹತ್ತಿದ ಬಡಪಾಯಿ ಹಾಗೆ ಇಂದು ಸಿಗುವ ಸಂಬಳದಲ್ಲಿ ಮನೆ ಮಕ್ಕಳಿಗೆ ಮಡದಿಗೆ ಏನಾದ್ರು ತರೋಣ ಅನ್ಕೊಂಡು ಮರ ಹತ್ತಿದ್ದಾನೆ ಆದರೆ ಅವನ ದುರಾದೃಷ್ಟವಶಾತ್‌ ಮರದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!