Sunday, September 27, 2026
Homeಜಿಲ್ಲಾಸುದ್ದಿಹಾಸನ ಜನತೆಗೆ ಗುಡ್‌ ನ್ಯೂಸ್:‌ ಸಮಸ್ಯೆಗಳನ್ನ ಬಗೆಹರಿಸಲು ಟೋಲ್‌ ನಂಬರ್‌ ಫ್ರೀ!

ಹಾಸನ ಜನತೆಗೆ ಗುಡ್‌ ನ್ಯೂಸ್:‌ ಸಮಸ್ಯೆಗಳನ್ನ ಬಗೆಹರಿಸಲು ಟೋಲ್‌ ನಂಬರ್‌ ಫ್ರೀ!

Telegram Group
Join Now

ಹಾಸನ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಗಮಿತ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಹಕರು ದೂರುಗಳನ್ನು ದಾಖಲಿಸಲು ಮತ್ತು ವಿದ್ಯುತ್ ಶಕ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸಕಾಲದಲ್ಲಿ ಬಗೆಹರಿಸಲು ಉಚಿತವಾಗಿ ಕರೆಮಾಡಲು ಟೋಲ್‌ ನಂಬರ್‌ ಅನ್ನು ಬಿಟ್ಟಿದ್ದಾರೆ.

ಹೌದು .. ಜಿಲ್ಲಾ ಮಟ್ಟದಲ್ಲಿ ವೃತ್ತ ವ್ಯಾಪ್ತಿಯ ಗ್ರಾಹಕರ ದೂರು ನಿರ್ಧಾರ ಕೇಂದ್ರಕ್ಕೆ ಟೋಲ್ ಫ್ರೀ ನಂಬರ್ 1800- 599 – 0065 ಸಂಖ್ಯೆಯನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದು ಚೆಸ್ಕಾಂ ಹಾಸನ ಕಾರ್ಯ ಮತ್ತು ಪಾಲನಾ ವೃತ್ತದ ಅಧಿಕ ಇಂಜಿನಿಯರ್ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!