Monday, March 30, 2026
Homeವಿಶೇಷವಿಶ್ವ ಸುಂದರಿ ಐಶ್ವರ್ಯಾ ರೈ ಪ್ರತಿರೂಪದ ಗೊಂಬೆ ನೋಡಿ ಹೇಗಿದೆ ಅಂತ..!

ವಿಶ್ವ ಸುಂದರಿ ಐಶ್ವರ್ಯಾ ರೈ ಪ್ರತಿರೂಪದ ಗೊಂಬೆ ನೋಡಿ ಹೇಗಿದೆ ಅಂತ..!

ನಟಿ ಐಶ್ವರ್ಯಾ ರೈ ಯಾವ್ದೇ ಕಾರ್ಯಕ್ರಮಕ್ಕೆ ಹೋದ್ರೂ ಡಿಫರೆಂಟ್‌ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಳ್ಳುತಾರೆ. ಇತ್ತೀಚೆಗೆ ಅಂಬಾನಿ ಪುತ್ರನ ಮದುವೆಯಲ್ಲಿ ಕೆಂಪು ಬಣ್ಣದ ನಾರ್ಕಲಿ ಡಿಸೈನರ್ ವೇರ್‌ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರದಲ್ಲಿ ಇದೇ ಥರದ ಗೊಂಬೆಯೊಂದನ್ನು ಕಲಾವಿದರೊಬ್ಬರು ತಯಾರಿಸಿದ್ದಾರೆ.


ಶ್ರೀಲಂಕಾದ ಕಾಲವಿದ ನಿಗೇಶನ್ ಮಾಡಿರುವ ಐಶ್ವರ್ಯಾ ರೈ ಗೊಂಬೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಈ ಗೊಂಬೆಗೆ ಬಗೆಬಗೆಯ ಕಾಮೆಂಟ್ಸ್‌ಗಳು ಕೂಡಾ ಬಂದಿವೆ. ಕೆಲವರು ಉತ್ತಮ ಪ್ರಯತ್ನ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಐಶ್ವರ್ಯ ರೈಗೆ ಹೊಸ ರೂಪ ಕೊಟ್ಟಿದ್ದಾರೆ ಅಂತ ಛೇಡಿಸಿದ್ದಾರೆ. ನಿಮಗೆ ಈ ಗೊಂಬೆ ನೋಡಿ ಏನನ್ನಿಸ್ತು ಅಂತ ಕಾಮೆಂಟ್‌ ಮಾಡಿ ತಿಳಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!