Friday, October 16, 2026
Homeಆಧ್ಯಾತ್ಮನಿಮ್ಮ ಮುಖದಲ್ಲಿ ಮೊಡವೆ ಜಾಸ್ತಿ ಅಗಿದ್ಯಾ..? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ..!

ನಿಮ್ಮ ಮುಖದಲ್ಲಿ ಮೊಡವೆ ಜಾಸ್ತಿ ಅಗಿದ್ಯಾ..? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ..!

Telegram Group
Join Now

ಮೊದಲಿಗೆ ಐಸ್ ಕ್ಯೂಬ್ ಅನ್ನು ಪ್ರತಿದಿನ ಮುಖದ ಮೇಲೆ ಮಸಾಜ್ ಮಾಡುವುದರಿಂದ ಮುಖ ಕಾಂತಿಯುತವಾಗುವುದರ ಜೊತೆಗೆ ಮೊಡವೆಗಳು ಮಾಯವಾಗುತ್ತವೆ.
ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಬೇಡವಾದ ಅಂಶವನ್ನು ಹೊರಗೆ ಹಾಕುತ್ತದೆ.


ಮೊಟ್ಟೆಯ ಬಿಳಿ ಭಾಗವನ್ನು ಮುಖದ ಮೇಲೆ ಹಚ್ಚಿ 30 ನಿಮಿಷ ಬಿಟ್ಟು ಮುಖ ತೊಳೆಯುವುದರಿಂದ ಮುಖದಲ್ಲಿರುವ ಎಣ್ಣೆ ಅಂಶ ಕಡಿಮೆಯಾಗುವ ಜೊತೆಗೆ ಮೊಡವೆಗಳು ಕಡಿಮೆಯಾಗುತ್ತದೆ.
ಜಾಯಿಕಾಯಿ ಅನ್ನು ತೇದು ಪ್ರತಿದಿನ ರಾತ್ರಿ ಮೊಡವೆ ಇರುವ ಜಾಗಕ್ಕೆ ಹಚ್ಚಿ ಮಲಗುವುದರಿಂದ ಮೊಡವೆಗಳು ಮಾಯವಾಗುತ್ತದೆ.
ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಬಳಸಿ ಹೊರಗೆ ಕರಿದ ಪದಾರ್ಥ ಗಳನ್ನು ತಿನ್ನುವುದನ್ನು ಕಡಿಮೆಮಾಡುವುದರಿಂದ ಮುಖ ಕ್ಲಿಯರ್ ಆಗುವುದರ ಜೊತೆಗೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!