Wednesday, August 12, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ : ಬೈಕ್ ಜಾಥಾ ಯಶಸ್ವಿ

ಚಿಕ್ಕಮಗಳೂರು: ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ : ಬೈಕ್ ಜಾಥಾ ಯಶಸ್ವಿ

Telegram Group
Join Now

ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ಬಳಿ ಇಂದು ನಡೆಯುವ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ಬೈಕ್ ಆಟೋ ಜಾಥಾವನ್ನು ಭೀಮಾ ಕೊರೆಗಾಂವ್ ವಿಜಯೋತ್ಸವ ಸಮಿತಿ, ಭೀಮ್ ಆರ್ಮಿಯಿಂದ ಆಯೋಜಿಸಲಾದೆ.

ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಮಾಜಿ ಸಚಿವರಾದ ಬಿ .ಬಿ.ನಿಂಗಯ್ಯ ಉದ್ಘಾಟಿಸಿದರು. ಅಜಾದ್ ಪಾರ್ಕ್ ನಿಂದ ಹಿರೇಮಗಳೂರು ಅಜಾದ್ ಪಾರ್ಕ್ ವರೆಗೆ ಬೈಕ್ ಜಾತಿ ಮುಕ್ತಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಮರ್ಲೆ ಅಣ್ಣಯ್ಯ ರಾಜ್ಯ ಸಮಿತಿ ಸದಸ್ಯರು, ಶ್ರೀನಿವಾಸ ದಂಟರಮಕ್ಕಿ ಮುಂತಾದ ಹಲವಾರು ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಭೀಮ್ ಆರ್ಮಿ ಸಂಘಟನೆಯವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments