Saturday, August 8, 2026
Homeಕ್ರೈಮ್ಚಿಕ್ಕಮಗಳೂರು: ಮುತ್ತೋಡಿ ಅರಣ್ಯದಲ್ಲಿ 50 ಅಡಿ ಕೆಳಕ್ಕೆ ಬಿದ್ದ ಕಾರು: ಸ್ಥಳೀಯರು ಕಂಗಾಲು

ಚಿಕ್ಕಮಗಳೂರು: ಮುತ್ತೋಡಿ ಅರಣ್ಯದಲ್ಲಿ 50 ಅಡಿ ಕೆಳಕ್ಕೆ ಬಿದ್ದ ಕಾರು: ಸ್ಥಳೀಯರು ಕಂಗಾಲು

Telegram Group
Join Now

ಚಿಕ್ಕಮಗಳೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ 50 ಅಡಿ ಕೆಳಕ್ಕೆ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವ್ಯಾಪ್ತಿಯ ಹೊನ್ನಾಳದಲ್ಲಿ ನಡೆದಿದೆ.

ಸುಮಾರು 50 ಅಡಿ ದೂರದಲ್ಲಿ ಕಾರು ಅಡಿ ಮೇಲಾಗಿ ಬಿದ್ದಿದ್ದು, ಕಾರಿನಲ್ಲಿದ್ದವರು ಯಾರು? ಏನಾಗಿದೆ ಎಂಬ ಮಾಹಿತಿ ಇನ್ನು ಖಚಿತಪಟ್ಟಿಲ್ಲ. Ka 03 Z 6291 ನೋಂದಣಿಯ ಕಾರು ಬಿದ್ದಿರೋದನ್ನ ನೋಡಿದ ಸ್ಥಳೀಯರು ಕಾರಿನ ಅಪಘಾತದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಸದ್ಯ ಕಾರಿನ ಬಳಿಯಲ್ಲಿ ಯಾರು ಇಲ್ಲದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅಪಘಾತದ ಬಳಿಕ ಕಾರನ್ನ ಬಿಟ್ಟು ಎಸ್ಕೇಪ್ ಆದ್ರಾ.? ಅಥವಾ ಆಸ್ಪತ್ರೆಗೆ ಹೋಗಿ ಗಾಯಾಳುಗಳು ಅಡ್ಮಿಟ್ ಆದ್ರಾ? ಯಾವ ಮಾಹಿತಿಯು ಸದ್ಯಕ್ಕೆ ಲಭ್ಯವಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments