ಚಿಕ್ಕಮಗಳೂರು: ನಗರದ ಮೆಡಿಕಲ್ ಕಾಲೇಜಿನಲ್ಲಿ ‘ಗೋಲ್ ಮಾಲ್’ ನಡೆಯುತ್ತಿದ್ದು ಜೀವ ರಕ್ಷಕ, ಮೆಡಿಸಿನ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು ಬಿಜೆಪಿ MLC ಸಿ.ಟಿ ರವಿ ಅವರು ‘ಭ್ರಷ್ಟಾಚಾರ’ ಆರೋಪ ಮಾಡಿದ್ದಾರೆ,
ಹೌದು .. ಚಿಕ್ಕಮಗಳೂರು ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ‘ಗೋಲ್ ಮಾಲ್’ ನಡೆಯುತ್ತಿದ್ದು ‘ಭ್ರಷ್ಟಾಚಾರ’ ಆರೋಪ ಕೇಳಿಬರುತ್ತಿದ್ದು ಹಣ ಲೂಟಿಗೆ ‘ಆಳುವ ಸರ್ಕಾರ’ದ ಸಹಕಾರವಿದೆ ಇರೋ ದರಕ್ಕಿಂತ 10 ಪಟ್ಟು ಹೆಚ್ಚು ದರೋಡೆ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಗೆ ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರವಲ್ಲದೇ ಎಲ್ಲೆಡೆ ಇದೆ ರೀತಿ ಅವ್ಯವಹಾರ ನಡೆಯುತ್ತಿದ್ದು ಇದರ ಬಗ್ಗೆ ಸೂಕ್ತ ತನಿಖೆಗೆ MLC ಸಿ.ಟಿ ರವಿ ಅವರು ಒತ್ತಾಯ ಮಾಡಿದ್ದಾರೆ.
