Wednesday, August 12, 2026
Homeಕ್ರೈಮ್ಎನ್.‌ ಆರ್.‌ ಪುರ: ಚಾಲಕನ ನಿಯಂತ್ರಣ ತಪ್ಪಿ‌ ಮನೆಯ ಕಾಂಪೌಂಡ್‌ ಗೆ ಡಿಕ್ಕಿ ಹೊಡೆದ ಪಿಕಪ್:...

ಎನ್.‌ ಆರ್.‌ ಪುರ: ಚಾಲಕನ ನಿಯಂತ್ರಣ ತಪ್ಪಿ‌ ಮನೆಯ ಕಾಂಪೌಂಡ್‌ ಗೆ ಡಿಕ್ಕಿ ಹೊಡೆದ ಪಿಕಪ್: ಇಬ್ಬರು ಸೇಫ್!

Telegram Group
Join Now

ಎನ್.‌ ಆರ್.‌ ಪುರ: ಅತಿವೇಗವಾಗಿ ಬಂದ ಪಿಕಪ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆಯೊಂದರ ಕಾಂಪೌಂಡ್‌ ಗೆ ಡಿಕ್ಕಿಯಾಗಿರುವ ಘಟನೆ ಎನ್.‌ ಆರ್.‌ ಪುರ ತಾಲೂಕಿನ ಶೆಟ್ಟಿಕೊಪ್ಪದ ಬಳಿ ನಡೆದಿದೆ.

ಹೌದು .. ಎನ್.‌ ಆರ್.‌ ಪುರ ಕಡೆಯಿಂದ ಬಂದ ವಾಹನದ ಚಾಲಕ ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದೆ ಈ ಅಪಘಾತವಾಗಿದೆ. ಡಿಕ್ಕಿಯ ರಭಸಕ್ಕೆ ವಾಹನವು ಸಂಪೂರ್ಣ ಜಖಂ ಆಗಿದೆ.

ಅದೃಷ್ಟವಶಾತ್‌ ಪಿಕಪ್‌ ನಲ್ಲಿದ್ದ ವಾಹನ ಚಾಲಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸಿದ್ದ ಸಮಯದಲ್ಲಿ ರಸ್ತೆಯಲ್ಲಿ ಜನಸಂಚಾರ ಕಡಿಮೆ ಇದ್ದಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments