Tuesday, August 11, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಳಸಾ ತಾಲೂಕಿಗೆ ಭೇಟಿ, BSNL ಸಮಸ್ಯೆಗಳ ಬಗ್ಗೆ ಚರ್ಚೆ

ಚಿಕ್ಕಮಗಳೂರು: ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಳಸಾ ತಾಲೂಕಿಗೆ ಭೇಟಿ, BSNL ಸಮಸ್ಯೆಗಳ ಬಗ್ಗೆ ಚರ್ಚೆ

Telegram Group
Join Now

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಹೌದು .. ಬೆಳಗ್ಗೆ ಕಳಸಾ ತಾಲೂಕಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಜೊತೆ BSNL ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ

ಹಾಗೆ ಮಧ್ಯಾಹ್ನದ ವೇಳೆಗೆ ಕಳಸ ಗ್ರಾಮ ಪಂಚಾಯಿತಿಯ ಸಭಾಂಗಣ ಕಟ್ಟಡ ಹಾಗೂ ಮಾಂಸ ಮತ್ತು ಮೀನು ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ,

ಆ ನಂತರ ಸಂಜೆ ವೇಳೆಗೆ ಮಾಹೆ ಮಣಿಪಾಲ ಒಳಂಗಣ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ಥಂಡರ್ಬೋಲಾ ಫ್ರೈಮ್‌ ವಾಲಿಬಾಲ್‌ ತಂಡದ ಶಿಬಿರದ ಸಮಾರೋಪ ಮತ್ತು ಸಮಾರಂಬ ಹಾಗೂ ಜೆರ್ಸಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments