Tuesday, July 14, 2026
Homeಜಿಲ್ಲಾಸುದ್ದಿ2nd PUC Result : ಚಿಕ್ಕಮಗಳೂರಿನ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಅದ್ಭುತ ಫಲಿತಾಂಶ:...

2nd PUC Result : ಚಿಕ್ಕಮಗಳೂರಿನ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಅದ್ಭುತ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ!

Telegram Group
Join Now

2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಕಟಗೊಂಡಿದ್ದು ಚಿಕ್ಕಮಗಳೂರಿನ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಹೌದು .. ವಿಜ್ಞಾನ ವಿಭಾಗದ ಕುಮಾರಿ ಶ್ರೇಷ್ಠ ಕಾಮತ್ 596 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಶ್ರೇಯಾ ಕೆ ಎನ್ -592 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ಸಾಧನೆ ಮಾಡಿದ್ದಾರೆ.ಕಾಮರ್ಸ್ ವಿಭಾಗದಲ್ಲಿ ಕುಮಾರಿ ಮೌರ್ಯ ಗೌಡ 593 ಅಂಕಗಳನ್ನು ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇನ್ನುಳಿದಂತೆ ಸೈನ್ಸ್ ವಿಭಾಗದಲ್ಲಿ ಅಭಿಷೇಕ್ ಸಿ .ಆರ್ – 591, ತನುಶ್ರೀ -591, ವಾಸ್ತವಿ.ಆರ್ ಸಿ- 589 ಗಳಿಸುವುದರೊಂದಿಗೆ ವಿಜ್ಞಾನ ವಿಭಾಗಕ್ಕೆ ಕೀರ್ತಿ ತಂದಿರುತ್ತಾರೆ.

ಹಾಗೆ ಕಾಮರ್ಸ್ ವಿಭಾಗದ ನಾಗಪ್ರಭಲಗುಪ್ತ-588, ನಿಶಾಂತ್ ಮಹೇಶ್ ಶೇಠ್-586ಅಂಕಗಳಿಸಿಸಾಯಿ ಏಂಜಲ್ಸ್ ಕಾಲೇಜಿನ ಗೌರವವನ್ನು ಹೆಚ್ಚಿಸಿದ್ದಾರೆ.

ಕಠಿಣ ಪರಿಶ್ರಮದಿಂದ ಹಾಗೂ ಉತ್ತಮ ಮಾರ್ಗದರ್ಶನದಿಂದ ಪರೀಕ್ಷೆಗಳನ್ನು ಎದುರಿಸಲು ಸಾಧ್ಯ .ಅಂತಹ ವಾತಾವರಣವು ಸಾಯಿ ಏಂಜಲ್ಸ್ ನಲ್ಲಿ ಮಾತ್ರ ಇದ್ದು ಅಧ್ಯಾಪಕ ವೃಂದದ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಎರಡರಿಂದಲು ಉತ್ತಮ ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಕಾರ್ತಿಕ್ ಎಂ ಜೇ .ಸಂತಸ ವ್ಯಕ್ತಪಡಿಸಿದ್ದಾರೆ ಪ್ರಾಚಾರ್ಯರಾದ ನಾಗರಾಜ್ ಕೆಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಾಗೇಶ್ ಶ್ರೀ ವಿಜಯ ನಾಗೇಶ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments