Saturday, March 28, 2026
Homeಕ್ರೈಮ್ಚಿಕ್ಕಮಗಳೂರು: ಎಸ್.ಡಿ.ಎ ಗುಮಾಸ್ತ ಲೋಕಾಯುಕ್ತ ಬಲೆಗೆ!

ಚಿಕ್ಕಮಗಳೂರು: ಎಸ್.ಡಿ.ಎ ಗುಮಾಸ್ತ ಲೋಕಾಯುಕ್ತ ಬಲೆಗೆ!

ತರೀಕೆರೆ: ತರೀಕೆರೆ ತಾಲ್ಲೂಕು ಕಛೇರಿಯ ಎಸ್.ಡಿ.ಎ ಗುಮಾಸ್ತ ರಮೇಶ್ ಐದು ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಕಡೂರು ನಿವಾಸಿ ಯಲ್ಲಪ್ಪ ಎಂಬುವವರ ಜಮೀನು ತರೀಕೆರೆ ಸಮೀಪದ ಹೆಚ್.ರಂಗಾಪುರದಲ್ಲಿದ್ದು ಆದನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದು ಇದು ಕೋರ್ಟ್ ನಲ್ಲಿದೆ .

ಇದಕ್ಕೆ ಸಂಭಂಧಿಸಿದ ದಾಖಲೆಗಳನ್ನು ಕೇಳಿದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಶುಕ್ರವಾರ ಮಧ್ಯಾಹ್ನ ಲೋಕಯುಕ್ತ ಡಿ.ವೈ.ಎಸ್.ಪಿ.ತೀರುಮಲೇಶ್ ಮತ್ತು ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!