Saturday, March 28, 2026
Homeಜಿಲ್ಲಾಸುದ್ದಿಶೃಂಗೇರಿಯಲ್ಲಿ ಹೃದಯಾಘಾತಕ್ಕೆ ಕೃಷಿಕ ಬಲಿ!

ಶೃಂಗೇರಿಯಲ್ಲಿ ಹೃದಯಾಘಾತಕ್ಕೆ ಕೃಷಿಕ ಬಲಿ!

ಶೃಂಗೇರಿ: ಹಾಸನ ಸರಣಿ ಆಯ್ತು ಈಗ ಚಿಕ್ಕಮಗಳೂರು ಜಿಲ್ಲೆಯಲ್ಲೂ ಹೃದಯಾಘಾತ ಸರಣಿ ಶುರುವಾಗಿದ್ದು, ಕೃಷಿಕರೊರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

ಹೌದು .. ಶೃಂಗೇರಿ ತಾಲೂಕಿನ ಪಶ್ಚಿಮ ವಾಹಿನಿ ಹೃದಯಾಘಾತದಿಂದ ಕೃಷಿಕ ನಾಗಾನಂದ (42) ಮೃತಪಟ್ಟಿರುತ್ತಾರೆ.

ಕೃಷಿಕನಾಗಿರುವ ನಾಗಾನಂದ ಅವರಿಗೆ ಇಂದು ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!