Tuesday, February 10, 2026
Homeಜಿಲ್ಲಾಸುದ್ದಿಹಾಸನ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣ ಪ್ರಾಂತ ವಿದ್ಯಾರ್ಥಿನಿ ಸಮ್ಮೇಳನ!

ಹಾಸನ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣ ಪ್ರಾಂತ ವಿದ್ಯಾರ್ಥಿನಿ ಸಮ್ಮೇಳನ!

ಹಾಸನ: ಹೊಯ್ಸಳರ ಹಿರಿಮೆಯ ಹೊಳಪು ಹೊತ್ತನಾಡು, ಶಿಲ್ಪ ಕಲೆಗಳ ನೆಲೆಬೀಡು ಹಾಸನದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣ ಪ್ರಾಂತ ವಿದ್ಯಾರ್ಥಿನಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್‌ ನ ಹಿರಿಯ ಸಹಾಯಕ ಸಂಪಾದಕರಾದ ಶ್ರೀಮತಿ ಸ್ಮಿತಾ ರಂಗನಾಥ್ ಅವರು ನೆರವೇರಿಸಿದರು

ಅದೇ ರೀತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತ ಅಧ್ಯಕ್ಷರಾದ ಡಾ.ರವಿ ಮಂಡ್ಯ ಮತ್ತು ಪ್ರಾಂತ ರಾಜ್ಯ ಕಾರ್ಯದರ್ಶಿಗಳಾದ ಪ್ರವೀಣ್ ಹೆಚ್.ಕೆ ಅವರು ಹಾಗೂ ಪ್ರಾಂತ ಉಪಾಧ್ಯಕ್ಷರಾದ ಶ್ರೀಮತಿ ಡಾ. ನಿರ್ಮಲಾ ಮಾತಾಜಿ ಮತ್ತು ಪ್ರಾಂತ ವಿಧ್ಯಾರ್ಥಿನಿ ಪ್ರಮುಖ್ ಆದ ಸುಧಾ ಶೆಣ್ಣೆ ಅವರು ಉಪಸ್ಥಿತರಿದ್ದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!