Tuesday, February 10, 2026
Homeಜಿಲ್ಲಾಸುದ್ದಿಹಾಸನ : ಸರಿಯಾದ ಮಾಹಿತಿ ನೀಡದ ಮಹಿಳಾ ಪಿಡಿಓ ಮೇಲೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲ

ಹಾಸನ : ಸರಿಯಾದ ಮಾಹಿತಿ ನೀಡದ ಮಹಿಳಾ ಪಿಡಿಓ ಮೇಲೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲ

ಹಾಸನ : ಪ್ರಧಾನ ಮಂತ್ರಿ ಅವಾಸ್ ಯೋಜನೆಗೆ (PMAY) ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ಬರುತ್ತಿದೆ ಎಂದು ಪಿಡಿಓ ಅವರನ್ನು ಪ್ರಶ್ನಿಸಿದ ಶಾಸಕ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ ಸರಿಯಾದ ಮಾಹಿತಿ ನೀಡದೆ ಮೌನವಾಗಿದ್ದ ಪಿಡಿಓ ವೇದಾವತಿ ಆಗ ತಪ್ಪು ಮಾಹಿತಿ ನೀಡಿದ್ದಾರೆ ನೀವು ದನ ಕಾಯಲು ಲಾಯಕ್ ಎಂದು ಕಿಡಿಕಾರಿದರು

ಅರಸೀಕೆರೆ ತಾಲ್ಲೂಕಿನ, ಡಿ.ಎಂ.ಕುರ್ಕೆ ಗ್ರಾಮದಲ್ಲಿ ನೆನ್ನೆ ಕೆರೆಗೆ ಬಾಗೀನ ಅರ್ಪಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಈ ವೇಳೆ ಮನೆ ಇಲ್ಲ ಎಂದು ಮನವಿ ಸಲ್ಲಿಸಿದ ಸ್ಥಳೀಯರು ವಾರಕ್ಕೆ ಒಂದು‌ ದಿನ ಕೆಲಸಕ್ಕೆ ಬರ್ತಿರಾ ನೀನು ಹೋಗಿ ಎಲ್ಲಾದ್ರು ದನ ಕಾಯಿ, ನಿನಗೆ ಏಕೆ ಪಿಡಿಓ ಕೆಲಸ ಇಓಗಳು ದನಕಾಯಲು ಬರುತ್ತಾರೆ ಗ್ರಾಮ ಪಂಚಾಯತಿವಾರು ಬರ್ತಿನಿ ಸಭೆಯಲ್ಲಿ ಮರ್ಯಾದೆಯಿಂದ ಹೇಳಿಲ್ವಾ ನಾನು, ಏನು ಮಾಡುತ್ತಿದ್ದಾರೆ ಸುಮ್ಮನೆ ಅಡ್ಡಾಡಿಕೊಂಡು ಮನೆಗೆ ಹೋಗುವುದಲ್ಲ ಸ್ವಲ್ಪ ಗೌರವದಿಂದ ಬಾಳಿ ಎಂದು ಅಸಮದಾನ ಹೊರ ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!