Tuesday, September 1, 2026
Homeಕ್ರೈಮ್ಅಕ್ರಮವಾಗಿ 50 ಕೆಜಿ ತೂಕದ ಪಡಿತರ ಅಕ್ಕಿ ಸಾಗಾಟ: ಓರ್ವ ವ್ಯಕ್ತಿ ಪೊಲೀಸರ ವಶಕ್ಕೆ!

ಅಕ್ರಮವಾಗಿ 50 ಕೆಜಿ ತೂಕದ ಪಡಿತರ ಅಕ್ಕಿ ಸಾಗಾಟ: ಓರ್ವ ವ್ಯಕ್ತಿ ಪೊಲೀಸರ ವಶಕ್ಕೆ!

Telegram Group
Join Now

ಚಿಕ್ಕಮಗಳೂರು: ಯಾವುದೇ ಪರವಾನಿಗೆ  ಮತ್ತು ದಾಖಲೆಗಳಿಲ್ಲದೇ ಪಡಿತರ ಅಕ್ಕಿಯನ್ನು ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಅಜ್ಜಂಪುರ ಪಟ್ಟಣದ ಟಿಬಿ ರಸ್ತೆಯಲ್ಲಿ ವಾಹನವನ್ನು ಸೀಜ್‌ ಮಾಡಿದ್ದಾರೆ.

ಹೌದು .. ತಾಲೂಕು ಆಡಳಿತ, ಅಜ್ಜಂಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ವಾಹನದಲ್ಲಿ ಸುಮಾರು 50 ಕೆಜಿ ತೂಕದ 90 ಚೀಲಗಳಲ್ಲಿ ತುಂಬಿದ ಒಟ್ಟು ಆರೂವರೆ ಕ್ವಿಂಟಾಲ್  ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಆರೋಪಿ ರಬ್ಬಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments