Monday, February 9, 2026
Homeಕ್ರೈಮ್ಜಯಪುರ: ಇಟ್ಟಿಗೆ ಸಾಗಿಸುವಾಗ ಲಾರಿ ಬ್ರೇಕ್ ಫೇಲ್: ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ

ಜಯಪುರ: ಇಟ್ಟಿಗೆ ಸಾಗಿಸುವಾಗ ಲಾರಿ ಬ್ರೇಕ್ ಫೇಲ್: ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ

ಜಯಪುರ: ಇಟ್ಟಿಗೆ ತಂದಿದ್ದ ಲಾರಿ ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿದ ಘಟನೆ ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಾಲುಕೊಪ್ಪ ಸಮೀಪದ ಮೇಲಿನಕುಡಿಗೆಯಲ್ಲಿ ನಡೆದಿದೆ.

ಲಾರಿ ಬ್ರೇಕ್ ಫೇಲ್ ಆಗಿ ಹಿಂದೆ ಬರುವಾಗ ಲಾರಿಯಲ್ಲಿದ್ದ ಮೂರು ಜನ ಲಾರಿಯಿಂದ ಹಾರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಈ ವೇಳೆ ಲಾರಿ ಅಡಾದಿಡ್ಡಿ ಹೋಗಿ ತೋಟವೊಂದಕ್ಕೆ ನುಗ್ಗಿ ಮರಕ್ಕೆ ಡಿಕ್ಕಿಹೊಡೆದು ಅಲ್ಲೇ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ ಲಾರಿಯಲ್ಲಿದ್ದವರು ಸೇಫ್‌ ಆಗಿದ್ದು ಮಾತ್ರ ರೋಚಕವೆಂದರೆ ತಪ್ಪಾಗಲಾರದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!