Friday, March 27, 2026
Homeಜಿಲ್ಲಾಸುದ್ದಿಕೊಪ್ಪ: ಸ್ನೇಹ ಸೌರಭ ಮಹಿಳಾ ಸಂಘದ ಮಹಿಳೆಯರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ!

ಕೊಪ್ಪ: ಸ್ನೇಹ ಸೌರಭ ಮಹಿಳಾ ಸಂಘದ ಮಹಿಳೆಯರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ!

ಕೊಪ್ಪ: ನಗರದ ಗಾಯತ್ರಿ ಸಂಸ್ಕೃತಿ ಭವನದಲ್ಲಿ ಸ್ನೇಹ ಸೌರಭ ಮಹಿಳಾ ಸಂಘದ ಮಹಿಳೆಯರಿಗೆ ಕೊಪ್ಪ ಜೆಸಿಐ ಘಟಕದ ಅಧ್ಯಕ್ಷರಾದ ಶೃತಿ ರೋಹಿತ್‌ ಹಾಗೂ ಲಯನ್ಸ್‌ ಕ್ಲಬ್‌ ಅಧ್ಯಕ್ಷರಾದ ಪ್ರಭಾ ಪ್ರಕಾಶ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಹಾಗೆ ಸ್ನೇಹ ಸೌರಭ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಅಕ್ಕನ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅದೇ ರೀತಿ ಆಯುರ್ವೇದಿಕ್ ಕಾಲೇಜಿನ ಉಪನ್ಯಾಸಕರು ಹಾಗೂ ವೈದ್ಯರಾದ ಡಾ. ಅಶ್ವಿನಿ ಋತುಗಳಿಗೆ ಅನುಗುಣವಾಗಿ ಆಹಾರ ಸೇವನೆ ಮತ್ತು ಆರೋಗ್ಯ ಸಮತೋಲನದ ಬಗ್ಗೆ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಹಾಗೂ ಆರ್‌ಬಿಐನ ಹಣಕಾಸು ಯೋಜನೆಗಳ ಮಾಹಿತಿಗಳ ತಾಲೂಕು ಅಧಿಕಾರಿ ಶ್ರೀಮತಿ ಶ್ವೇತಾರವರು ಹಣಕಾಸು ಯೋಜನೆಗಳ ಬಗ್ಗೆ ಜೆಬಿ ಸಿಸ್ಟರ್ ಅವರು 30 ರಾ ವಯೋಮಿತಿಯ ನಂತರ ಮಹಿಳೆಯರು ಪಾಲಿಸಬೇಕಾದ ಆಹಾರಗಳ ಬಗ್ಗೆ ಮಾಹಿತಿ ನೀಡಿದರು.

ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!