Saturday, March 28, 2026
Homeಕ್ರೈಮ್ಮಣಿಪಾಲ: ಬಾರ್ ಹೊರಗೆ ಯುವಕರ ತಂಡದಿಂದ ಮಾರಾಮಾರಿ:ಹೊಡೆದಾಟದ ವಿಡಿಯೋ ವೈರಲ್

ಮಣಿಪಾಲ: ಬಾರ್ ಹೊರಗೆ ಯುವಕರ ತಂಡದಿಂದ ಮಾರಾಮಾರಿ:ಹೊಡೆದಾಟದ ವಿಡಿಯೋ ವೈರಲ್

ಮಣಿಪಾಲ: ಮಣಿಪಾಲದ ಬಾರ್ ಒಂದರ ಹೊರಗೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ.ತಡರಾತ್ರಿ ಈ ಘಟನೆ ನಡೆದಿದ್ದು ಯುವಕರ ಎರಡು ತಂಡಗಳು ರಸ್ತೆ ಮಧ್ಯೆಯೇ ಹೊಡೆದಾಟ ನಡೆಸಿವೆ.

ತಳ್ಳಾಡಿಕೊಂಡು ಹೊಡೆಯುವ ದೃಶ್ಯಗಳು ವ್ಯಾಪಕವಾಗಿ ವೈರಲ್ ಆಗಿವೆ.ಪೊಲೀಸರು ವಿಡಿಯೋ ಆಧರಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಎರಡೂ ತಂಡದ ಯುವಕರು ಸಂಬಂಧಿಕರಾಗಿದ್ದು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!