ಮೂಡಿಗೆರೆ: ಪಟ್ಟಣದ ನಳಂದ ಆಂಗ್ಲ ಮಾಧ್ಯಮ ಶಾಲಾ ವತಿಯಿಂದ 2025ನೇ ಸಾಲಿನ ಕ್ರೀಡೋತ್ಸವವು ಡಿ.22ರಿಂದ ಸಂಸ್ಥೆಯ ವಿದ್ಯಾರ್ಥಿಗಳ ಹಲವು ಬಗೆಯ ಸಾಹಸಮಯ ಪ್ರದರ್ಶನಗಳೊಂದಿಗೆ ನಡೆಯಲಿದೆ ಎಂದು ನಳಂದ ಶಾಲೆ ಆಡಳಿತ ಮಂಡಳಿ ನಿರ್ದೇಶಕ ಗಣೇಶ್ ಟಿ. ಎನ್.ತಿಳಿಸಿದ್ದಾರೆ.

ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಯೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ನಡೆಯುವ ಕ್ರೀಡಾಕೂಟದಲ್ಲಿ ಮಕ್ಕಳ ಸಾಹಸಮಯ ಪ್ರದರ್ಶನವು ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಬಾರಿ ಸುಮಾರು 500 ಕ್ಕೂ ಹೆಚ್ಚು ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಶು ನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆ ಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ನೃತ್ಯ ಭಜನೆ, ಮಲ್ಲಕಂಬ, ತಿರುಗುವ ಮಲ್ಲಕಂಬ, ಟಿಕ್ ಟಿಕ್ ಪ್ರದರ್ಶನ, ಚೆಂಡೆ, ನೃತ್ಯ ವೈವಿಧ್ಯ, ಬೆಂಕಿ ಸಾಹಸ, ಚಕ್ರ ಸಮತೋಲನ, ಕಾಲ್ಚಕ್ರ, ಕೂಪಿಕಾ ಮೊದಲಾದ ಸಾಹಸಮಯ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ನೀಡಲಿದ್ದಾರೆ
ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕಿ ನಯನ ಮೋಟಮ್ಮ, ಬಿ ಬಿ ನಿಂಗಯ್ಯ. ಎಂ.ಪಿ. ಕುಮಾರಸ್ವಾಮಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು
ಕ್ರೀಡಾಕೂಟದ ವೇದಿಕೆ ಸಂಪೂರ್ಣ ಮಾಹಿತಿ ಹೀಗಿದ್ದು ಪ್ರಾರ್ಥನೆ ಶಿಕ್ಷಕ ವೃಂದ ನೆರವೇರಿಸಲಿದ್ದು
ಸ್ವಾಗತ-ಶ್ರೀಮತಿ ವೀಣಾ ಹಾಗೂ ಪ್ರಾಸ್ತಾವಿಕ ನುಡಿ ಶ್ರೀಮತಿ ಅರ್ಪಿತಾ ಶಾಲಾ ಶಿಕ್ಷಣ ಸಂಯೋಜಕರು,
ಧ್ವಜಾರೋಹಣ ಶ್ರೀಮತಿ ಪ್ರೇಮಾ ಗಾಯಿತ್ರಿ ತಂಡಗಳ ಪರಿಚಯ ಅತಿಥಿ ಗಣ್ಯರಿಂದ ನಡೆಯಲಿದೆ
ಪಥ ಸಂಚಲನ ಶಾಲಾ ತಂಡಗಳು ಪ್ರತಿಜ್ಞಾವಿಧಿ ಬೋಧನೆ ಶ್ರೀಯುತ ಗಣೇಶ್ ನೆರವೇರಿಸಲಿದ್ದಾರೆ ಕ್ರೀಡಾ ಜ್ಯೋತಿ ಆಗಮನ ನಿರಂಜನ್ ನೇತೃತ್ವವದಲ್ಲಿ ಜರುಗಲಿದ್ದು,ಕ್ರೀಡಾಕೂಟದ ಉದ್ಘಾಟನೆ ಗುಂಡು ಎಸೆತದ ಮೂಲಕ ನಡೆಯಲಿದೆ ತದನಂತರ ಉದ್ಘಾಟಕರ ನುಡಿ,ಅತಿಥಿಗಳ ನುಡಿ ಅಧ್ಯಕ್ಷರ ನುಡಿ ಶ್ರೀಮತಿ ಡಾಲಿ ಅವರಿಂದ ನಡೆಯಲಿದೆ. ಕಾರ್ಯಕ್ರಮದ ವಂದನಾರ್ಪಣೆ ಶ್ರೀಯುತ ನಿರಂಜನ್ ಕನ್ನಡ ಶಿಕ್ಷಕರು ನೆರವೇರಿಸಲಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಡಾಲಿ ತಿಳಿಸಿದರು.
ಬೆಳಗ್ಗೆ 10:20 ರಿಂದ 11:20 ರವರೆಗೆ ಕ್ರೀಡಾಕೂಟ ಉದ್ಘಾಟನೆ ಸಮಾರಂಭ ನಡೆಯಲಿದ್ದು ಬಳಿಕ 11:20 ರಿಂದ 11:30 ರವರೆಗೆ ಆಟೋಟಗಳಿಗೆ ಸಿದ್ಧತೆ ನಡೆಯಲಿದ್ದು ಬಳಿಕ LKG, UKG ಮತ್ತು 1ರಿಂದ 10ನೇ ತರಗತಿಯವರೆಗೆ ರನ್ನಿಂಗ್ ರೇಸ್ ಮೊದಲ ಹೀಟ್ಸ್
8 ರಿಂದ 10ನೇ ತರಗತಿವರೆಗೆ ಗುಂಡು ಎಸೆತ ಬಾಲಕರಿಗೆ ಫೈನಲ್ ಪಂದ್ಯಾಟ ನಡೆಯಲಿವೆ.
6 ರಿಂದ 7ನೇ ತರಗತಿವರೆಗೆ ಶಾಟ್ ಪುಟ್ ಬಾಲಕ ಮತ್ತು ಬಾಲಕಿಯರಿಗೆ ಅಂತಿಮ
1 ಮತ್ತು 2 ತರಗತಿಯ ಬಾಲಕ ಮತ್ತು ಬಾಲಕಿಯರಿಗೆ
ಥ್ರೋಯಿಂಗ್ ದ ಬಾಲ್ ಅಂತಿಮ
3ನೇ ತರಗತಿಯವರಿಗೆ ಸಿಂಗಲ್ ಲೇಗ್ ಜಂಪ್ ಮೊದಲ ಹೀಟ್ಸ್
4ನೇ ತರಗತಿಯವರಿಗೆ ಡಬಲ್ ಲೆಗ್ ಜಂಪ್ ಮೊದಲ ಹೀಟ್ಸ್
5ನೇ ತರಗತಿಯವರಿಗೆ ಪೊಟ್ಯಾಟೋ ರೈಸ್ ಮೊದಲ ಹೀಟ್ಸ್ ನಡೆಯಲಿವೆ
1ರಿಂದ 10ನೇ ತರಗತಿಯ ವರೆಗೆ ರನ್ನಿಂಗ್ ರೇಸ್ ಎರಡನೇ ಹೀಟ್ಸ್
3ನೇ ತರಗತಿಯವರಿಗೆ ಸಿಂಗಲ್ ಲೆಗ್ ಜಂಪ್ ಸೆಕೆಂಡ್ ಹೀಟ್ಸ್
4ನೇ ತರಗತಿಯವರಿಗೆ ಡಬಲ್ ಲೆಗ್ ಸೆಕೆಂಡ್ ಹೀಟ್ಸ್
5ನೇ ತರಗತಿಯವರಿಗೆ ಫೋಟೋಟೊ ರೇಸ್ ಸೆಕೆಂಡ್ ಹೀಟ್ಸ್
8ರಿಂದ 10ನೇ ತರಗತಿಯ ಬಾಲಕ ಮತ್ತು ಬಾಲಕಿಯರಿಗೆ ಗುಂಡು ಎಸೆತ ಅಂತಿಮ
ವಾಲಿಬಾಲ್ 3 ಮ್ಯಾಚ್
5ನೇ ಸೆಷನ್ ನಡೆಯಲಿದ್ದು
ವಾಲಿಬಾಲ್ 3 ಮ್ಯಾಚ್
ಲಗೋರಿ 3 ಮ್ಯಾಚ್ ಬಾಲಕರು 2ಮ್ಯಾಚ್ ಬಾಲಕಿಯರು
8 ರಿಂದ 10ನೇ ತರಗತಿಯ ಬಾಲಕ ಬಾಲಕಿಯರಿಗೆ ಲಕ್ಕಿ ಗೇಮ್ಸ್ ಆಯ್ಕೆ ಮಾಡಲಾಗುತ್ತದೆ
ಮೂರನೇ ದಿನದಂದು 6ನೇ ಸೆಷನ್ ನಡೆಯಲಿದ್ದು1ರಿಂದ 10ನೇ ತರಗತಿಯ ಬಾಲಕ ಮತ್ತು ಬಾಲಕಿಯರಿಗೆ ರನ್ನಿಂಗ್ ರೇಸ್ ಫೈನಲ್ಸ್ ಶಿಕ್ಷಕರಿಗೆ ಕ್ರೀಡಾಕೂಟ
ಲಕ್ಕಿ ಗೇಮ್ಸ್ ಫೈನಲ್
ಲಗೋರಿ ಗರ್ಲ್ಸ್ ಫೈನಲ್ ಪಂದ್ಯಾಟ ನಡೆಯಲಿವೆ.
ಮದ್ಯಾಹ್ನ 2:10ರಿಂದ 3:50 ರ ವರೆಗೆ 7ನೇ ಶೇಷನ್
ಅಂತಿಮ ಪಂದ್ಯಾಟ ವಾಲಿಬಾಲ್, ಥ್ರೋಬಾಲ್, ಲಗೋರಿ ಬಾಯ್ಸ್ ಆಟಗಳು ನಡೆಯಲಿವೆ ಎಂದು ಮೂರು ದಿನಗಳ ಕ್ರೀಡಾಕೂಟದ ಮಾಹಿತಿ ಶ್ರೀಮತಿ ವೀಣಾ ನೀಡಿದರು
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು. ಉಪಸ್ಥಿತರಿದ್ದರು
ವರದಿ :ಪುನೀತ್ ಕಡಿದಾಳು
9483811948
