Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ:‌ ದಸರಾ ಹಬ್ಬದ ಪ್ರಯುಕ್ತ ಕೊಲ್ಕತ್ತ ಕಾಟನ್‌ ಬಜಾರ್‌ʼ ನಲ್ಲಿ ಬಿಗ್‌ ಆಫರ್!

ಮೂಡಿಗೆರೆ:‌ ದಸರಾ ಹಬ್ಬದ ಪ್ರಯುಕ್ತ ಕೊಲ್ಕತ್ತ ಕಾಟನ್‌ ಬಜಾರ್‌ʼ ನಲ್ಲಿ ಬಿಗ್‌ ಆಫರ್!

Telegram Group
Join Now

ಮೂಡಿಗೆರೆ: ದಸರಾ ಹಬ್ಬದ ಪ್ರಯುಕ್ತ ಮೊಟ್ಟ ಮೊದಲ ಬಾರಿಗೆ ಮೂಡಿಗೆರೆ ನಗರದಲ್ಲಿ ಕೊಲ್ಕತ್ತ ಕಾಟನ್‌ ಬಜಾರ್‌ ಓಪನ್‌ ಆಗಿದ್ದು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾವುದೇ ಬಟ್ಟೆ ತೆಗೆದುಕೊಂಡರೂ ಕೇವಲ 180 ರೂ.ಗೆ ಮಾತ್ರ ದೊರೆಯಲಿದೆ.

ಹೌದು .. ಸೂಪರ್‌ ಆಫರ್‌ ನೊಂದಿಗೆ ಇಲ್ಲಿ ಬಟ್ಟೆ ಸಿಗುತ್ತಿದ್ದು ಮೂಡಿಗೆರೆ ನಗರದ ಜೆಸಿಐ ಹಾಲ್‌ ನಲ್ಲಿ ಈ ಬಜಾರ್‌ ಇದ್ದಿದ್ದು ಭಾನೂವಾರವೂ ಸಹ ಓಪನ್‌ ಇದ್ದು ಈಗಲೇ ಸದವಕಾಶವನ್ನು ಉಪಯೋಗಿಸಿಕೊಳ್ಳಿ .

ಇಲ್ಲಿ ಲಾಂಗ್‌ ಟಾಪ್‌ ಗಳು, ವೆಸ್ಟರ್ನ್‌ ಟಾಪ್‌ ಗಳು, ಟೀ ಶರ್ಟ್‌ ಗಳು, ದುಪ್ಪಟ, ಮಕ್ಕಳ ಎಲ್ಲಾ ತರಹದ ಬಟ್ಟೆಗಳು ಟ್ರ್ಯಾಕ್‌ ಪ್ಯಾಂಟ್‌ ಗಳು, ಬಲೂಟನ್‌ ಪ್ಯಾಂಟ್‌ ಗಳು, ನೈಟ್‌ ಪ್ಯಾಂಟ್‌ ಗಳು, ಮಿಡ್ಡಿಗಳು ಅದರಲ್ಲೂ ಶಾರ್ಟ್‌ & ಲಾಂಗ್‌ ಮಿಡ್ಡಿಗಳು, ಸ್ಪೋರ್ಟ್ಸ್‌ ಬಟ್ಟೆಗಳು, ಬನಿಯನ್‌ ಗಳು, ಟರ್ಕಿ ಟವೆಲ್‌ ಗಳು, ಮಹಿಳೆಯರ ಹಾಗೂ ಮಕ್ಕಳ ಬಟ್ಟೆಗಳು ಇಲ್ಲಿ ದೊರೆಯುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments