Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ : ಚೆಸ್ ಪಂದ್ಯಾವಳಿ : ಜಿಲ್ಲಾ ಮಟ್ಟಕ್ಕೆ ನಳಂದ ಆಂಗ್ಲ ಮಾಧ್ಯಮ ಶಾಲೆ ಆಯ್ಕೆ!

ಮೂಡಿಗೆರೆ : ಚೆಸ್ ಪಂದ್ಯಾವಳಿ : ಜಿಲ್ಲಾ ಮಟ್ಟಕ್ಕೆ ನಳಂದ ಆಂಗ್ಲ ಮಾಧ್ಯಮ ಶಾಲೆ ಆಯ್ಕೆ!

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಹಾಗೂ ಕಳಸ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪಟ್ಟಣದ ನಳಂದ ಆಂಗ್ಲ ಶಾಲಾ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಂಡರ್ 17 ಬಾಲಕಿಯಯರ ವಿಭಾಗದಲ್ಲಿ ಶಕುಂತಲಾ ಭಾರದ್ವಾಜ್ ಹಾಗೂ ವೇಧಶ್ರೀ ಬಾಲಕರ ವಿಭಾಗದಲ್ಲಿ ಶಕ್ತಿ ದೇವರತ್ ಪ್ರಕಾಶ್ ಹಾಗೇ ಅಂಡರ್ 14 ವಿಭಾಗದಲ್ಲಿ ಅರ್ಜುನ್ ಗೌಡ ಅವರು ಆಯ್ಕೆಯಾಗುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದು
ಇವರ ಸಾಧನೆಗೆ ಪೋಷಕರು, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಗಣೇಶ್, ಮುಖ್ಯ ಶಿಕ್ಷಕಿ ಡಾಲಿ.ಶಿಕ್ಷಕ ವೃಂದ. ದೈಹಿಕ ಶಿಕ್ಷಕರಾದ ಜಯಪಾಲ್. ವೀಣಾ ಅಭಿನಂದನೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!